ಸದಸ್ಯರ ಚರ್ಚೆಪುಟ:Rajkumaryadav123

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ Rajkumaryadav123


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--தமிழ்க்குரிசில் (talk) ೧೩:೦೦, ೨೧ ನವೆಂಬರ್ ೨೦೧೨ (UTC)

ಹೊಸ ಲೇಖನಗಳ ಸೃಷ್ಟಿ[ಬದಲಾಯಿಸಿ]

ಮಾನ್ಯರೇ, ಬಹಳ ಉತ್ಸಾಹದಿಂದ ಲೇಖನಗಳನ್ನು ಬರೆಯುತ್ತಿದ್ದೀರಿ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ. ಹೊಸ ಲೇಖನ ಬರೆಯುವಾಗ ಕೇವಲ ತಲೆಬರಹ ಮಾತ್ರ ಲೇಖನವಾಗುವುದಿಲ್ಲ.ಕನಿಷ್ಟ ಪಕ್ಷ ನಾಲ್ಕಾರು ವಾಕ್ಯಗಳಲ್ಲಾದರೂ ಲೇಖನ ಇದ್ದರೆ ಒಳಿತು. ಲೇಖನದ ಕೊನೆಯಲ್ಲಿ ಲೇಖನವನ್ನು ಸೂಕ್ತ ವರ್ಗಕ್ಕೆ ಸೇರಿಸಿದರೆ ಹುಡುಕುವವರಿಗೆ ಅನುಕೂಲ.ಅಂತೆಯೇ ಆಂಗ್ಲ ಭಾಷೆಯಲ್ಲಿ ಈ ವಿಷಯದಲ್ಲಿ ಲೇಖನ ಇದ್ದಲ್ಲಿ ಅಲ್ಲಿಂದ ಕೆಲವು ವಿವರಗಳು, ಇನ್ಫೋ ಬಾಕ್ಸ್,ಚಿತ್ರಗಳು ಇತ್ಯಾದಿಗಳನ್ನು ಕಾಪಿ ಮಾಡಬಹುದು. ಅಂತೆಯೇ ಆಂಗ್ಲ ಹಾಗೂ ಇತರ ಭಾಷಗಳ ಲೇಖನಗಳಿಗೆ ಲಿಂಕ್ ಕೊಟ್ಟರೆ ಇನ್ನು ಅನುಕೂಲ. ಶುಭವಾಗಲಿ.--VASANTH S.N. (talk) ೧೬:೨೪, ೫ ಫೆಬ್ರುವರಿ ೨೦೧೩ (UTC)

ರಾಜ್ ಕುಮಾರ್ ಯಾದವ್ ಅವರೇ, ವಿಕಿಪೀಡಿಯದಲ್ಲಿ ತಮ್ಮ ತೊಡಗುವಿಕೆಯನ್ನು ನೋಡಿ ಸಂತೋಷವಾಯಿತು. ಮೇಲೆ ವಸಂತ್ ಅವರು ತಿಳಿಸಿದಂತೆ ಕನಿಷ್ಟ ಪಕ್ಷ ನಾಲ್ಕಾರು ವಾಕ್ಯಗಳಲ್ಲಾದರೂ ಲೇಖನ ನಿರ್ಮಿಸಿ. ವಿಕಿಪೀಡಿಯದ ಲೇಖನಗಳ ಗುಣಮಟ್ಟ ಕಾಯ್ದುಕೊಳ್ಳಲು ಇದು ಸಹಕಾರಿ. -- ತೇಜಸ್ / ಚರ್ಚೆ/ ೧೨:೪೧, ೧೧ ಮಾರ್ಚ್ ೨೦೧೩ (UTC)

ಕೇವಲ ತಲೆಬರಹ ಹೊಂದಿರುವ ಲೇಖನಗಳು ವಿಕಿಪೀಡಿಯದಲ್ಲಿ ಮಾನ್ಯವಾಗುವುದಿಲ್ಲ. ಈ ಕಾರಣದಿಂದ ಅಂತಹ ಲೇಖನಗಳನ್ನು ಅಳಿಸಲಾಗುವುದು. ಲೇಖನಗಳನ್ನು ಬರೆಯುವಾಗ ಮೇಲೆ ಇತರರು ತಿಳಿಸಿರುವಂತೆ ಮೂಲಭೂತ ಮಾಹಿತಿಯನ್ನಾದರೂ ನೀಡಿ. ~ ಹರೀಶ / ಚರ್ಚೆ / ಕಾಣಿಕೆಗಳು ೧೫:೧೬, ೨೭ ಏಪ್ರಿಲ್ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ[ಬದಲಾಯಿಸಿ]

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ