ಸದಸ್ಯರ ಚರ್ಚೆಪುಟ:Raghuveer1995

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ Raghuveer1995


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Sangappadyamani (ಚರ್ಚೆ) ೦೯:೩೭, ೧೧ ಏಪ್ರಿಲ್ ೨೦೧೭ (UTC)

ಉಲ್ಲೇಖವಿಲ್ಲದ ಲೇಖನಗಳು[ಬದಲಾಯಿಸಿ]

ಕನ್ನಡ ವಿಕಿಪಿಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ನೀವು ಸೇರಿಸುತ್ತಿರುವ ಲೇಖನಗಳಿಗೆ ದಯವಿಟ್ಟು ಉಲ್ಲೇಖ ಸೇರಿಸಿ. ಉಲ್ಲೇಖವಿಲ್ಲದ ಲೇಖನಗಳನ್ನು ಸೇರಿಸುವುದು ಕನ್ನಡ ವಿಕಿಪೀಡಿಯದ ಗುಣಮಟ್ಟದ ದೃಷ್ಟಿಯಿಂದ ಅಷ್ಟು ಸರಿಯಲ್--ಪವನಜ (ಚರ್ಚೆ) ೦೩:೪೪, ೧೫ ಏಪ್ರಿಲ್ ೨೦೧೭ (UTC)ಲ

ಸಿನೆಮಾ ನಟರ ಸಿನೆಮಾಗಳ ಪುಟ[ಬದಲಾಯಿಸಿ]

ನೀವು ಸೇರಿಸುತ್ತಿರುವ ಸಿನೆಮಾ ನಟರ ಸಿನೆಮಾ ಪಟ್ಟಿಯನ್ನು ಆಯಾ ನಟರ ಹೆಸರಿನಲ್ಲಿರುವ ಮುಖ್ಯ ಪುಟದಲ್ಲೇ ಸೇರಿಸಿ. ಈಗಾಗಲೇ ಆ ಮಾಹಿತಿ ಆ ಪುಟದಲ್ಲಿ ಇದ್ದರೆ ಅದನ್ನೇ ಉತ್ತಮಗೊಳಿಸಿ. ಅದಕ್ಕಾಗಿ ಪ್ರತ್ಯೇಕ ಪುಟ ಅಗತ್ಯವಿಲ್ಲ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೬:೨೧, ೧೫ ಜನವರಿ ೨೦೧೯ (UTC)

Namaste dear Raghuveer1995! Can you make an article about movie Paramathma 2011 in your Kannada language? If you make this article, I will be grateful! Thank you and happy Suggi (Sankranti)! —-78.37.251.196 ೧೧:೦೬, ೧೫ ಜನವರಿ ೨೦೧೯ (UTC)

ಲೇಖನ ಕನ್ನಡದಲ್ಲೇ ಇರಲಿ[ಬದಲಾಯಿಸಿ]

ಕನ್ನಡ ವಿಕಿಪಿಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ದಯವಿಟ್ಟು ಲೇಖನ ಸೇರಿಸುವ ಮೊದಲು ಸ್ವಲ್ಪ ಸಂಶೋಧನೆ ಮಾಡಿದರೆ ಉತ್ತಮ. ಮೊತ್ತಮೊದಲನೆಯದಾಗಿ, ಲೇಖನದ ಶೀರ್ಷಿಕೆ ಮತ್ತು ಹೂರಣ ಎಲ್ಲ ಕನ್ನಡ ಲಿಪಿಯಲ್ಲೇ ಇರತಕ್ಕದ್ದು. ಬರೆಯಲು ಹೊರಟಿರುವ ಲೇಖನದ ವಿಷಯ ಗಮನಾರ್ಹವಾಗಿರತಕ್ಕದ್ದು. ಅದೇ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂಬುದನ್ನು ಪರಿಶೀಲಿಸಿ. ಅನಂತನಾಗ್ ಬಗ್ಗೆ ಲೇಖನ ಇರುವಾಗ ಅವರ ಸಿನಿಮಾಗಳ ಪಟ್ಟಿ ಬಗ್ಗೆ ಪ್ರತ್ಯೇಕ ಲೇಖನ ಮಾಡುವ ಅಗತ್ಯವಿಲ್ಲ. ಉತ್ತಮ ಲೇಖನ ಎಂದರೆ ಹೇಗಿರಬೇಕು ಎಂಬುದನ್ನು ತಿಳಿಯಲು ಈ ಪುಟಕ್ಕೆ ಭೇಟಿ ನೀಡಿ.--ಪವನಜ (ಚರ್ಚೆ) ೦೫:೦೪, ೧೬ ಜನವರಿ ೨೦೧೯ (UTC)

ನೀವು ಇಂಗ್ಲಿಶಿನಲ್ಲಿ ತಯಾರಿಸಿದ ಲೇಖನವನ್ನು ಅಳಿಸಿದ್ದೆ. ಅದನ್ನೇ ಮತ್ತೊಮ್ಮೆ ತಯಾರಿಸಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಇನ್ನೊಮ್ಮೆ ಈ ರೀತಿ ಮಾಡಿದರೆ ನಿಮ್ಮನ್ನು ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ.--ಪವನಜ (ಚರ್ಚೆ) ೦೬:೦೮, ೧೬ ಜನವರಿ ೨೦೧೯ (UTC)
ಶೃತಿ ಹರಿಹರನ್ ಪುಟ ಸೇರಿಸಿದ್ದಕ್ಕೆ ಧನ್ಯವಾದಗಳು. ಒಂದು ವೇಳೆ ಅನುವಾದಿಸುವ ಹಂತದಲ್ಲಿದ್ದರೆ, ಪ್ರಕಟಿಸಬೇಡಿ ಇಲ್ಲ ಪ್ರಯೋಗ ಪುಟಕ್ಕೆ ಪ್ರಕಟಿಸಿ --ಗುರುಪಾದ್ ಹೆಗಡೆ ಮುಂಡಿಗೇಸರ (ಚರ್ಚೆ)
ನೀವು ಅರ್ಧಕ್ಕಿಂತಲೂ ಹೆಚ್ಚು ಭಾಗ ಇಂಗ್ಲಿಶಿನಲ್ಲಿ ಬರೆದ ಶೃತಿ ಹರಿಹರನ್ ಲೇಖನವನ್ನು ಅಳಿಸಿದ್ದೇನೆ. ಲೇಖನ ಮಾಡಲೇ ಬೇಕಿದ್ದರೆ ಅದನ್ನು ಪೂರ್ತಿಯಾಗಿ ಕನ್ನಡದಲ್ಲೇ ತಯಾರಿಸಿ. ಕನ್ನಡ ವಿಕಿಪೀಡಿಯದ ಗುಣಮಟ್ಟ ಕಾಪಾಡುವುದು ಅತೀ ಅಗತ್ಯವಾಗಿದೆ. ಪೂರ್ತಿ ಲೇಖನ ಕನ್ನಡದಲ್ಲೇ ತಯಾರಿಸಿ.--ಪವನಜ (ಚರ್ಚೆ) ೧೧:೪೯, ೧೬ ಜನವರಿ ೨೦೧೯ (UTC)

ದಯವಿಟ್ಟು ಕ್ಷಮಿಸಿ, ಇನ್ಮೆಲೆ ತಪ್ಪು ಆಗದಂತೆ ನೊಡಿಕೊಳ್ಳುತ್ತೇನೆ.--Raghuveer1995 (ಚರ್ಚೆ) ೦೫:೨೨, ೨೦ ಅಕ್ಟೋಬರ್ ೨೦೧೯ (UTC)

Dear Raghuveer1995! Can you make an article about movie Power 2014 of Appu sir in your Kannada language? If you make this article, I will be grateful! Thank you! --178.66.99.51 ೧೮:೦೯, ೩೧ ಅಕ್ಟೋಬರ್ ೨೦೧೯ (UTC)

Dear Raghuveer1995! Can you make an article about movie The Mystery of the Third Planet 1981 in your Kannada language? If you make this article, I will be grateful! Thank you! --178.66.99.51 ೧೮:೦೯, ೩೧ ಅಕ್ಟೋಬರ್ ೨೦೧೯ (UTC)

ಚಿತ್ರವನ್ನು ಅಪ್ಲೊಡ್ ಮಾಡುವುದರ ಬಗ್ಗೆ[ಬದಲಾಯಿಸಿ]

ಚಲನಚಿತ್ರದ ಪೊಸ್ಟರು ಗಳನ್ನು ಕನ್ನಡ ವಿಕಿಯಲ್ಲಿ ಅಪ್ಲೊಡ್ ಮಾಡುವುದನ್ನು ಹೇಳಿ ಕೊಡುವಿರಾ? ನಾನು ಕನ್ನಡ ವಿಕಿಯಲ್ಲಿ ಹೊಸತಾಗಿದ್ದೇನೆ.

ಧನ್ಯವಾದಗಳು

Writer hit (ಚರ್ಚೆ) ೧೯:೦೯, ೩೦ ಆಗಸ್ಟ್ ೨೦೨೦ (UTC)