ಸದಸ್ಯರ ಚರ್ಚೆಪುಟ:Nikithabagalkoti

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Nikithabagalkoti


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (talk) ೧೭:೫೦, ೧೫ ನವೆಂಬರ್ ೨೦೧೪ (UTC)

ನಾ. ಡಿಸೋಜ ಲೇಖನ[ಬದಲಾಯಿಸಿ]

ನೀವು ಡಾ.ನಾ. ಡಿಸೋಜ ಎಂಬ ಲೇಖನ ಪ್ರಾರಂಭಿಸಿದ್ದು ನೋಡಿದೆ. ಆದರೆ ನಾ. ಡಿಸೋಜ ಲೇಖನ ಈಗಾಗಲೇ ಇದೆ.--Pavanaja (talk) ೧೭:೫೧, ೧೫ ನವೆಂಬರ್ ೨೦೧೪ (UTC)

ಹೊಸ ಲೇಖನ ಬರೆಯುವ ಕಾರಣ[ಬದಲಾಯಿಸಿ]

ಸಾಗರದ ವಿಕಿಪೀಡಿಯ ಲೇಖನದಲ್ಲಿ ಸಾಹಿತಿಗಳು/ಲೇಖಕರು ಅನ್ನುವ ಲಿನ್ಕ್ ಇತ್ತು, ಅದರಲ್ಲಿ ನಾ ಡಿಸೊಜ ಅವರ ವಿಕಿಪಿಡಿಯ ಲೇಖನ ಇಲ್ಲದಿದ್ದ ಕಾರಣ ನಾನು ಹೊಸ ಲೇಖನ ಬರೆಯಲು ಪ್ರಾರ೦ಭಿಸಿದೆ.

ಹೊಸ ಲೇಖನ ಬರೆಯುವ ಅಥವ ಅನುವಾದಿಸುವ ಕೆಲಸ ಇದ್ದರೆ ತಿಳಿಸಿ[ಬದಲಾಯಿಸಿ]

ಸರ್, ಆ೦ಗ್ಲ ಭಾಷೆಯಿ೦ದ ಕನ್ನಡಕ್ಕೆ ಯಾವುದಾದರು ಲೇಖನ ಅನುವಾದ ಮಾಡುವ ಕೆಲಸ ಇದ್ದರೆ ತಿಳಿಸಿ. ನನಗೆ ಆಸಕ್ತಿ ಇದೆ. ಧನ್ಯವಾದಗಳು.


ನಮಸ್ಕಾರಗಳು, ನಿಮ್ಮ ಹುರುಪು ಹೊಗಳತಕ್ಕಂಥದು. ನಾನು ಯಾವುದಾದರೂ ಪುಟಇಂಗ್ಲಿಷ್ನಲ್ಲಿ ಇದ್ದು , ಕನ್ನಡದಲ್ಲಿ ಇಲ್ಲದಿದ್ದುದನ್ನು ಗಮನಿಸಿದರೆ ಅದನ್ನು ಕನ್ನಡಿಸುತ್ತೇನೆ. ಯಾವುದಾದರೂ ಮಾಹಿತಿ ಕನ್ನಡ ವಿಕಿಪೀಡಿಯಾದಲ್ಲಿ ಇಲ್ಲದೆ ಬೇರೆಡೆ ಸಿಕ್ಕರೆ ಅದು ಇರಬೇಕು ಎನ್ನಸಿದರೆ ನಾನು ಅದನ್ನು ಸೇರಿಸುತ್ತೇನೆ , ನೀವೂ ಹಾಗೇ ಮಾಡಬಹುದು , Shreekant.mishrikoti (talk) ೧೩:೫೦, ೨೬ ನವೆಂಬರ್ ೨೦೧೪ (UTC)

ನಮಸ್ತೆ, ಕನ್ನಡದಲ್ಲಿ ಇಲ್ಲದ ಲೇಖನಗಳನ್ನು ಹುಡುಕಲು ಈ ಕೊಂಡಿಯಲ್ಲಿನ ಸಲಕರಣೆ ಬಳಸಿ Not in the other language. ವರ್ಗಗಳ ಆಧಾರವಾಗಿಯೂ ಲೇಖನಗಳನ್ನು ಹುಡುಕಬಹುದು. ಉದಾ: Kannada literature. ಇದರ ಫಲಿತಾಂಶ ಇಂತಿದೆ. ಈಗ ಈಗಾಗಲೇ ಕನ್ನಡ ವಿಕಿಯಲ್ಲಿನ ಲೇಖನಗಳು ಇಂಗ್ಲೀಷ್‌ವಿಕಿಗೆ ಭಾಷಾ ಕೊಂಡಿಗಳ ಮೂಲಕ ಸಂಪರ್ಕ ಹೊಂದಿರಬಹುದು, ಅಥವಾ ಲೇಖನ ಇಲ್ಲದೇ ಇರಬಹುದು. ಈಗಾಗಲೇ ಇಲ್ಲದ ಲೇಖನಗಳನ್ನು ಸಂಪಾದಿಸಿ. ಇರುವ ಲೇಖನಗಳಿಗೆ ಭಾಷಾ ಕೊಂಡಿಯನ್ನು ಸೇರಿಸುವ ಕೆಲಸ ಮಾಡಬಹುದು. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೭:೩೫, ೨೨ ಏಪ್ರಿಲ್ ೨೦೧೫ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.