ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:1810269bhuvana

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ 1810269bhuvana


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೪:೨೩, ೬ ಡಿಸೆಂಬರ್ ೨೦೧೮ (UTC)

ಭುವನ.ಎಸ್

ಹಿಂದಿನ ಜೀವನ

[ಬದಲಾಯಿಸಿ]

ನಮಸ್ಕಾರ ,ನನ್ನ ಹೆಸರು ಭುವನ.ಎಸ್ ನನ್ನ ತಂದೆ ಶಾಮಣ್ಣ ನನ್ನ ತಾಯಿ ನೇತ್ರ ಹಾಗೂ ನನಗೆ ಇಬ್ಬರೂ ತಂಗಿಯರು ನಾನು ತುಂಬ ಬಡತನದ ಕುಟುಂಬದಲಿ ಬೆಳೆದಿದೇನೆ ನನ್ನ ತಂದೆ ಡೈವರ್ ಆಗಿ ಕೆಲಸ ಮಾಡುತಾರೆ ಇನ್ನೂ ನನ್ನ ತಾಯಿ ಮನೆ ನೋಡಿಕೂಳುತಾರೆ ಎಲ್.ಕೆ.ಜಿ ಯಿಂದ ಹತನೇ ತರಗತಿವರೆಗೆ ಕ್ರೀಸ್ತವಿಧ್ಯಲಯ ಎಂಬ ಕನ್ನಡ ಮಾಧ್ಯಾಮ ಶಾಲೆಯಲ್ಲಿ ವಿಧ್ಯಾಭ್ಯಾಸ ಮುಗಿಸಿದೆ.ಹತ್ತನೇ ತರಗತಿ ಎಂದರೆ ಒಂದು ಘಟನೆ ನನಪಾಗುತ್ತದೆ ಏನೆಂದರೆ ಒಂದು ದಿನ ಸಿಸ್ಟರ್ ನಮ್ಮ ತರಗತಿಗೆ ಬಂದು ಜೀವನದ ಮೌಲ್ಯಗಳು ವಿದ್ಯಾರ್ಥಿ ಜೀವನದ ಲಕ್ಷಣಗಳ ಬಗ್ಗೆ ಹೇಳುತ್ತಿದ್ದರು ಆನಂತರ ತರಗತಿಯ ಹೊರಗಡೆಗೆ ಹೋದರು ಆ ಸಮಯದಲ್ಲಿ ನನ್ನ ಕೆಲ ಸ್ನೇಹಿತರು ಜೋರಾಗಿ ಶಬ್ದ ಮಾಡಿದರು ಅದನ್ನು ಕೇಳಿದ ಸಿಸ್ಟರ್ ಮತ್ತೆ ಒಳಗೆ ಬಂದು ಯಾರು ಆ ರೀತಿ ಶಬ್ದ ಮಾಡಿದರುವುದಾಗಿ ಕೇಳಿದಾಗ ಯಾರು ಕೂಡ ಬಾಯಿ ಬಿಡದ ಕಾರಣ ಸಿಸ್ಟರ್ ನಮ್ಮ ಮೇಲೆ ಕೋಪಿಸಿಕೊಂಡು ಎರಡು ದಿನಗಳ ಕಾಲ ತರಗತಿಗೆ ಬೀಗ ಹಾಕಲಾಯಿತು ನಾವುಗಳು ತರಗತಿಯ ಆಚೆ ಇರುತ್ತಿದ್ದೆವು ಕೋಪ ಕಡಿಮೆಯಾದ ಮೇಲೆ ಸಮಾಧಾನವಾಗಿ ಮೊದಲಿನಂತೆ ಆದರೂ ಈ ದೊಡ್ಡ ಘಟನೆಯೊಂದು ನಡೆಯಿತು ಅನಂತರ ಒಂದೆರಡು ತಿಂಗಳ ನಂತರ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋದರು ಆ ಪ್ರವಾಸದ ಸ್ಥಳ ಹೈದರಾಬಾದ್ ಆಗಿತ್ತು ಬೆಂಗಳೂರುನಿಂದ ರೈಲು 6.30 ಗಂಟೆಗೆ ಹೊರಡಲು ಪ್ರಾರಂಭಿಸಿತು ಎಲ್ಲರೂ ಸಹ ಶಾಲೆಯಿಂದ ತೆರಳಿ ರೈಲ್ವೆ ಸ್ಟೇಷನ್ ಗೆ ಹೋಗಿ ತಮ್ಮ ತಮ್ಮ ಸ್ಥಳದಲ್ಲಿ ಕುಳಿತೆವು.ಆದರೆ ಸಿಸ್ಟರ್ ಬರಲಿಲ್ಲ ಆದರೂ ಸಹ ಎಲ್ಲರು ಸಿಸ್ಟರ್ನನ್ನು ಬರ ಹೇಳಲು ಕೇಳಿಕೊಂಡೆವು ಇನೇನ್ನು ರೈಲು ಹೊರಡ ಬೇಕು ಅಷ್ಟರಲ್ಲಿ ಸಿಸ್ಟರ್ ತನ್ನ ಕೈಯಲ್ಲಿ ತಿಂಡಿ-ತಿನಿಸುಗಳನ್ನು ಹಿಡಿದು ಕೂಂಡು ಬಂದರು.ಸಿಸ್ಟರ್ ತನ್ನ ಮನಸ್ಸಲ್ಲಿ ಏನೂ ಕೆಟ್ಟ ಅಭಿಪ್ರಾಯ ನಮ್ಮ ಮೇಲೆ ಇಟ್ಟುಕೂಳದೆ ನಮಗೋಸ್ಕರ ತಿಂಡಿ-ತಿನಿಸುಗಳನ್ನು ತನ್ನ ಎರಡು ಕೈಯಲ್ಲಿ ಇಟ್ಟುಕೊಂಡು ನಮ್ಮ ಜೊತೆ ಸಂತೋಷವಾಗಿ ಬಂದರು ಹೈದರಾಬಾದಿಗೆ ಹೋದ ತಕ್ಷಣ ಒಂದು ಹಾಸ್ಟೆಲ್ ನಲ್ಲಿ ಉಳಿದುಕೊಂಡು ಮೊದಲ ದಿನ ಮೊದಲ ನಿದ್ದೆ ಬಾರದೆ ಬೆಳಿಗ್ಗೆ ಬೇಗ ಎಚ್ಚರಗೊಂಡು ಹಾಗೆ ಮೊದಲನೇ ದಿನ ಚಾರ್ಮಿನಾರ್ ಹೋದೆವು ಅಲ್ಲಿ ನನಗೆ ಇಷ್ಟವಾದ ಬಳೆಗಳನ್ನು ಖರೀದಿಸಿದೆ ಎರಡನೇ ದಿನ ರಾಮೋಜಿ ಫಿಲಂ ಸಿಟಿ ಹಾಗೂ ಗೋಲ್ಕೊಂಡ ಕೋಟೆ ಹೋಗಲಾಯಿತು ಮೂರನೇ ದಿನ ಪಕ್ಷಿಧಾಮ ಹುಸೇನ್ ಸಾಗರ್ ನೋಡಲಾಯಿತು ನಾಲ್ಕನೇ ದಿನ ಇನ್ನುಳಿದ ಸ್ಥಳಗಳನ್ನು ನೋಡಿಕೊಂಡು ಸಂಜೆ ಬೆಂಗಳೂರಿಗೆ ಹೊರಟೆವು ಆನಂತರ ಹತ್ತನೇ ತರಗತಿಯಲ್ಲಿ ಒಳ್ಳೆ ಅಂಕಗಳಿಸಿ ಉತ್ತೀರ್ಣನಾದೆ ಇನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಕ್ರೈಸ್ಟ್ ಪಿಯು ಸಂಸ್ಥೆಗೆ ಸೇರಿ ಕೊಂಡೆ ಮೊದಮೊದಲು ಸ್ನೇಹಿತರೊಡನೆ ಹೊಂದಿಕೊಳ್ಳಲು ಭಯವಾಯಿತು ನಂತರ ಅವರ ಬಳಿ ಮೇಲ್ಲ ಮೇಲ್ಲನೆ ಹೊಂದಿಕೊಳ್ಳಲು ಸಾಧ್ಯವಾಯಿತು.