ಸತುರಂಗ ವೆಟ್ಟೈ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Sathuranga Vettai
ಚಿತ್ರ:Sathuranga Vettai poster.jpg
Theatrical release poster
ನಿರ್ದೇಶನಎಚ್.ವಿನೋದ್
ನಿರ್ಮಾಪಕ
ಮನೋಬಾಲ
ಸಂಜಯ್ ರಾವಲ್
ಎನ್.ಸುಭಾಷ್ ಚಂದ್ರ ಬೋಸ್
ಲೇಖಕಎಚ್.ವಿನೋದ್
ಪಾತ್ರವರ್ಗ
ನಟರಾಜ್
ಇಶಾರಾ ನಾಯರ್
ಪೊನ್ವಣನ್
ಇಲವರಸು
ಸಂಗೀತಸೀನ್ ರೋಲ್ಡನ್
ಛಾಯಾಗ್ರಹಣಕೆ.ಜಿ.ವೆಂಕಟೇಶ
ಸಂಕಲನರಾಜ​ ಸೇತುಪತಿ
ಸ್ಟುಡಿಯೋManobala's Picture House
SR Cinema
Thirrupathi Brothers Film Media
ವಿತರಕರುThirrupathi Brothers Film Media
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 18 ಜುಲೈ 2014 (2014-07-18)
ದೇಶಭಾರತ
ಭಾಷೆತಮಿಳು

ಸತುರಂಗ ವೆಟ್ಟೈ (English: Chess hunt/ Gambit hunt) 2014ರ , ಹೆಚ್.ವಿನೋದ್ ಬರೆದು ನಿರ್ದೇಶಿಸಿರುವ ತಮಿಳು ಬಾಷೆಯ ಚಿತ್ರ. ಈ ಚಿತ್ರದಲ್ಲಿ ನಟರಾಜ್ ಸುಬ್ರಣ್ಯಂ ಮತ್ತು ಇಶಾರ ನಾಯರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೀನ್ ರೋಲ್ಡನ್ರ ಸಂಗೀತವಿದೆ ಮತ್ತು ಕೆ.ಜಿ. ವೆಂಕಟೇಶ್ ರ ಛಾಯಾಗ್ರಹಣವಿದೆ.[೧].[೨] ತಿರುಪತಿ ಬ್ರದರ್ಸ್ ಫಿಲ್ಮ್ ಮೀಡಿಯಾ ಚಿತ್ರವನ್ನು ೧೮ ಜುಲೈ ೨೦೧೪ ರಂದು ಬಿಡುಗಡೆ ಮಾಡಿತು.ಚಿತ್ರದ ಮುಂದುವರೆದ ಬಾಗಕ್ಕೆ "ಸತುರಂಗ ವೆಟ್ಟೈ 2" ಎಂದು ಹೆಸಿಡಲಾಗಿದೆ, ಚಿತ್ರದಲ್ಲಿ ಅರವಿಂದ ಸ್ವಾಮಿ ಮತ್ತು ತ್ರಿಷಾ ಕೃಷ್ಣನ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈ ಚಿತ್ರ "ಜಗತ್ ಕಿಲಾಡಿ" ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.[೩] [೪][೫]

References[ಬದಲಾಯಿಸಿ]

  1. Nikhil Raghavan (2014-01-27). "Shot Cuts: Double trouble". The Hindu. Retrieved 2014-07-20.Check date values in: |access-date= (help)
  2. "`Sathuranga Vettai` gets ready". Sify.com. Retrieved 2014-07-20.Check date values in: |access-date= (help)
  3. "Sathuranga Vettai on July 18". Silverscreen.in. Retrieved 2014-07-20.Check date values in: |access-date= (help)
  4. 18 July 2014 12:40 IST. "'Sathuranga Vettai' Review Roundup: Well-Made Film; Worth Watching". Ibtimes.co.in. Retrieved 2014-07-20.Check date values in: |access-date= (help)
  5. http://chitraloka.com/news/13727-niranjan-in-the-remake-of-sathuranga-vettai.html