ಸಂಧ್ಯಾರಾಗ (ಚಲನಚಿತ್ರ)
ಗೋಚರ
| ಸಂಧ್ಯಾರಾಗ (ಚಲನಚಿತ್ರ) | |
|---|---|
| ಸಂಧ್ಯಾರಾಗ | |
| ನಿರ್ದೇಶನ | ಎ.ಸಿ.ನರಸಿಂಹಮೂರ್ತಿ |
| ನಿರ್ಮಾಪಕ | ಎ.ಸಿ.ನರಸಿಂಹಮೂರ್ತಿ |
| ಪಾತ್ರವರ್ಗ | ರಾಜಕುಮಾರ್, ಭಾರತಿ, ಉದಯಕುಮಾರ್, ಅಶ್ವಥ್, ಪಂಡರೀಬಾಯಿ, ನರಸಿಂಹರಾಜು, ಶೈಲಶ್ರೀ |
| ಸಂಗೀತ | ಜಿ.ಕೆ.ವೆಂಕಟೇಶ್, ಡಾ.ಎಂ. ಬಾಲಮುರಳಿಕೃಷ್ಣ |
| ಛಾಯಾಗ್ರಹಣ | ಬಿ.ದೊರೈರಾಜ್ |
| ಬಿಡುಗಡೆಯಾಗಿದ್ದು | ೧೯೬೬ |
| ಚಿತ್ರ ನಿರ್ಮಾಣ ಸಂಸ್ಥೆ | ಶೈಲಶ್ರೀ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | ಭೀಮಸೇನ್ ಜೋಶಿ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್ |
| ಇತರೆ ಮಾಹಿತಿ | ಅ.ನ. ಕೃಷ್ಣರಾಯ ಅವರ ಕಾದಂಬರಿ ಆಧಾರಿತ ಚಿತ್ರ. |
| ಚಿತ್ರಗೀತೆಗಳು | ||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| ನಂಬಿದೆ ನಿನ್ನ ನಾದದೇವತೆಯೇ | ಜಿ.ವಿ.ಅಯ್ಯರ್ | ಭೀಮಸೇನ್ ಜೋಶಿ |
| ನಂಬಿದೆ ನಿನ್ನ ನಾದದೇವತೆಯೇ | ಜಿ.ವಿ.ಅಯ್ಯರ್ | ಎಸ್.ಜಾನಕಿ |
| ದೀನ ನಾ ಬಂದಿರುವೆ | ಆರ್.ಎನ್. ಜಯಗೋಪಾಲ್ | ಪಿ.ಬಿ.ಶ್ರೀನಿವಾಸ್ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |