ವಿಷಯಕ್ಕೆ ಹೋಗು

ಸಂಧ್ಯಾರಾಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಧ್ಯಾರಾಗ
ಸಂಧ್ಯಾರಾಗ
ನಿರ್ದೇಶನಎ.ಸಿ.ನರಸಿಂಹಮೂರ್ತಿ
ನಿರ್ಮಾಪಕಎ.ಸಿ.ನರಸಿಂಹಮೂರ್ತಿ
ಪಾತ್ರವರ್ಗರಾಜಕುಮಾರ್, ಭಾರತಿ, ಉದಯಕುಮಾರ್, ಅಶ್ವಥ್, ಪಂಡರೀಬಾಯಿ, ನರಸಿಂಹರಾಜು, ಶೈಲಶ್ರೀ
ಸಂಗೀತಜಿ.ಕೆ.ವೆಂಕಟೇಶ್, ಡಾ.ಎಂ. ಬಾಲಮುರಳಿಕೃಷ್ಣ
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಶೈಲಶ್ರೀ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಭೀಮಸೇನ್ ಜೋಶಿ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್
ಇತರೆ ಮಾಹಿತಿಅ.ನ. ಕೃಷ್ಣರಾಯ ಅವರ ಕಾದಂಬರಿ ಆಧಾರಿತ ಚಿತ್ರ.


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನಂಬಿದೆ ನಿನ್ನ ನಾದದೇವತೆಯೇ ಜಿ.ವಿ.ಅಯ್ಯರ್ ಭೀಮಸೇನ್ ಜೋಶಿ
ನಂಬಿದೆ ನಿನ್ನ ನಾದದೇವತೆಯೇ ಜಿ.ವಿ.ಅಯ್ಯರ್ ಎಸ್.ಜಾನಕಿ
ದೀನ ನಾ ಬಂದಿರುವೆ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್