ವಿಷಯಕ್ಕೆ ಹೋಗು

ಸಂತಾಲಿ ವಿಕಿಪೀಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತಾಲಿ ವಿಕಿಪೀಡಿಯ
ᱥᱟᱱᱛᱟᱲᱤ ᱣᱤᱠᱤᱯᱤᱰᱤᱭᱟ
ತೆರೆಚಿತ್ರ
ಜಾಲತಾಣದ ವಿಳಾಸsat.wikipedia.org
ವಾಣಿಜ್ಯ ತಾಣNo
ತಾಣದ ಪ್ರಕಾರInternet encyclopedia
ನೊಂದಾವಣಿOptional
ಲಭ್ಯವಿರುವ ಭಾಷೆSantali
ವಿಷಯದ ಪರವಾನಗಿCreative Commons Attribution/
Share-Alike
3.0
(most text also dual-licensed under GFDL)
Media licensing varies
ಒಡೆಯWikimedia Foundation
ಪ್ರಾರಂಭಿಸಿದ್ದುಆಗಸ್ಟ್ 2, 2018; 2252 ದಿನ ಗಳ ಹಿಂದೆ (2018-೦೮-02)[]

ಸಂತಾಲಿ ವಿಕಿಪೀಡಿಯ ವಿಕಿಪೀಡಿಯಸಂತಾಲಿ ಭಾಷೆಯ ಆವೃತ್ತಿಯಾಗಿದೆ. ಈ ಜಾಲತಾಣವನ್ನು 2 ಆಗಸ್ಟ್ 2018 ರಂದು ಪ್ರಾರಂಭಿಸಲಾಯಿತು. ಸಂತಾಲಿ ಭಾಷೆಯ ಸ್ವಂತ ವರ್ಣಮಾಲೆಯಾದ "ಓಲ್ ಚಿಕಿ"ಯನ್ನು ಈ ವಿಕಿಪೀಡಿಯ ವರ್ಣಮಾಲೆಯಾಗಿ ಬಳಸಲಾಗುತ್ತದೆ. [] [] ದಕ್ಷಿಣ ಏಷ್ಯಾದಲ್ಲಿ ( ಬಾಂಗ್ಲಾದೇಶ, ಭಾರತ, ಭೂತಾನ್ ಮತ್ತು ನೇಪಾಳ ) ಸುಮಾರು 74 ಲಕ್ಷ ಜನರು ಮಾತನಾಡುವ ಆಸ್ಟ್ರೊಸಿಯಟಿಕ್ ಭಾಷೆಗಳ ಮುಂಡಾ ಉಪಕುಟುಂಬದಲ್ಲಿ ಸಂತಾಲಿ ಒಂದು ಭಾಷೆಯಾಗಿದೆ.

ಇತಿಹಾಸ

[ಬದಲಾಯಿಸಿ]

ಸಂತಾಲಿ-ಭಾಷೆಯ ವಿಕಿಪೀಡಿಯವನ್ನು ರಚಿಸುವ ಪ್ರಕ್ರಿಯೆಯು 2012 ರಲ್ಲಿ ಪ್ರಾರಂಭವಾಯಿತು ಮತ್ತು ನಂತರ, ಫೆಬ್ರವರಿ 2017 ರಲ್ಲಿ ವೇಗವನ್ನು ಪಡೆದುಕೊಂಡಿತು. [] 2012 ರಲ್ಲಿ, ವಿಕಿಮೀಡಿಯಾ ಬಾಂಗ್ಲಾದೇಶವು ಸಂತಾಲಿ ಭಾಷಾ ವಿಕಿಪೀಡಿಯವನ್ನು ಪ್ರಾರಂಭಿಸುವ ಗುರಿಯೊಂದಿಗೆ ಬಾಂಗ್ಲಾದೇಶದ ದಿನಾಜ್‌ಪುರ ಜಿಲ್ಲೆಯಲ್ಲಿ ಸಂತಾಲಿ ಭಾಷಾ ಸಮುದಾಯದೊಂದಿಗೆ ವಿಕಿಪೀಡಿಯಾ ಸಭೆ ಮತ್ತು ಕಾರ್ಯಾಗಾರವನ್ನು ಆಯೋಜಿಸಿತು. [] ಆದಾಗ್ಯೂ, ಸ್ವಲ್ಪ ಸಮಯದ ನಂತರ ಆ ಪ್ರಕ್ರಿಯೆಯು ನಿಧಾನವಾಯಿತು. []

ಬಳಕೆದಾರರು ಮತ್ತು ಸಂಪಾದಕರು

[ಬದಲಾಯಿಸಿ]
ಸಂತಾಲಿ ವಿಕಿಪೀಡಿಯ ಅಂಕಿಅಂಶಗಳು
ಬಳಕೆದಾರರ ಖಾತೆಗಳ ಸಂಖ್ಯೆ ಲೇಖನಗಳ ಸಂಖ್ಯೆ ಫೈಲ್‌ಗಳ ಸಂಖ್ಯೆ ನಿರ್ವಾಹಕರ ಸಂಖ್ಯೆ
2579 3622 0 3

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ উইকিপিডিয়ায় সাঁওতালি ভাষা - banglatribune.com. Archived from the original on 2019-08-14. Retrieved 2020-07-04.
  2. Team, Samakal Online. উইকিপিডিয়ায় সাঁওতালি ভাষা. Archived from the original on 2018-11-19. Retrieved 2020-07-04.
  3. Tanvi, Patel (10 August 2018). "This Tribal Language Just Became India's First to Have Wikipedia Edition in Own Script!". The Better India.
  4. "Santhali becomes India's first tribal language to get own Wikipedia edition". 9 August 2018.
  5. ক্ষুদ্রজাতির ভাষায় বিশ্বকোষ - কালের কণ্ঠ (in Bengali).