ಸಂಗ್ರಾಮ (ಚಲನಚಿತ್ರ)
ಗೋಚರ
| ಸಂಗ್ರಾಮ (ಚಲನಚಿತ್ರ) | |
|---|---|
| ಸಂಗ್ರಾಮ | |
| ನಿರ್ದೇಶನ | ಕೆ.ವಿ.ರಾಜು |
| ನಿರ್ಮಾಪಕ | ಸಿ.ರಾಜ್‍ಕುಮಾರ್ |
| ಪಾತ್ರವರ್ಗ | ರವಿಚಂದ್ರನ್ ಭವ್ಯ ಲೋಕೇಶ್, ದೇವರಾಜ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ರಾಜ್ ರೋಹಿತ್ ಕಂಬೈನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
೧೯೮೭ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್‍ರವರು ನಾಯಕನಟನಾಗಿ ಅಭಿನಯಿಸಿದ್ದಾರೆ.ಭವ್ಯರವರು ನಾಯಕಿಯಾಗಿ ಅಭಿನಯಿಸಿದ್ದಾರೆ.
| ಚಿತ್ರಗೀತೆಗಳು | ||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| ದಂಡಂ ದಶಗುಣಂ, ಈ ಭೂಮಿ ಮೇಲೆ ಯಾರು ದಾದಾ ಅಲ್ಲ | ಹಂಸಲೇಖ | |
| ವಂದನೆ ವಂದನೆ ನೂರು ವಂದನೆ | ಹಂಸಲೇಖ | |
| ಅವಸರಪುರದ ಆತುರದವಳೇ | ಹಂಸಲೇಖ | |
| ಅದೇನದು ಅದೇನದು Iceಆ | ಹಂಸಲೇಖ | |