ಶ್ರೀ ರಾಮಚಂದ್ರ (ಚಲನಚಿತ್ರ)
ಗೋಚರ
| ಶ್ರೀ ರಾಮಚಂದ್ರ (ಚಲನಚಿತ್ರ) | |
|---|---|
| ಶ್ರೀರಾಮಚಂದ್ರ | |
| ನಿರ್ದೇಶನ | ಡಿ.ರಾಜೇಂದ್ರಬಾಬು |
| ನಿರ್ಮಾಪಕ | ಪಿ.ಧನರಾಜ್ |
| ಪಾತ್ರವರ್ಗ | ರವಿಚಂದ್ರನ್ (ದ್ವಿಪಾತ್ರದಲ್ಲಿ) ಮೋಹಿನಿ ವಜ್ರಮುನಿ, ರಾಜಾನಂದ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಕಬೀರ್ ಲಾಲ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಧನಲಕ್ಷ್ಮೀ ಕ್ರಿಯೇಷನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಶ್ರೀರಾಮಚಂದ್ರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.