ಶ್ರೀರಸ್ತು ಶುಭಮಸ್ತು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶ್ರೀರಸ್ತು ಶುಭಮಸ್ತು 2000 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಸೀತಾರಾಮ್ ಕಾರಂತ್ ನಿರ್ದೇಶಿಸಿದ್ದು ಎನ್ ಕೆ ಪ್ರಕಾಶ್ ಬಾಬು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್ , ನವೀನ್ ಕೃಷ್ಣ ಮತ್ತು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೧] ಚಲನಚಿತ್ರಕ್ಕೆ ಕೆ. ಕಲ್ಯಾಣ್ಗೀತೆಗಳನ್ನು ಬರೆದು ಸಂಗೀತ ಸಂಯೋಜಿಸಿದ್ದಾರೆ.

ಚಿತ್ರ ಬಿಡುಗಡೆಯಾದಾಗ ಸಂಮಿಶ್ರ ಪ್ರತಿಕ್ರಿಯೆ ಪಡೆಯಿತು. ನಟ ಶ್ರೀನಿವಾಸ ಮೂರ್ತಿ ಅವರು ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

ಪಾತ್ರವರ್ಗ[ಬದಲಾಯಿಸಿ]

 • ಕಾರ್ತಿಕ್ ಪಾತ್ರದಲ್ಲಿ ರಮೇಶ್ ಅರವಿಂದ್
 • ಸಪ್ನಾ ಪಾತ್ರದಲ್ಲಿ ಅನು ಪ್ರಭಾಕರ್
 • ರಾಮಚಂದ್ರನಾಗಿ ಶ್ರೀನಿವಾಸ ಮೂರ್ತಿ
 • ಹರಿಚಂದ್ರನಾಗಿ ನವೀನ್ ಕೃಷ್ಣ
 • ಚಿತ್ರಾ ಶೆಣೈ
 • ಕಾರ್ತಿಕ್ ತಾಯಿಯಾಗಿ ವೈಶಾಲಿ ಕಾಸರವಳ್ಳಿ
 • ನಾಗೇಶ ಮಯ್ಯ
 • ಎಂ ಎನ್ ಸುರೇಶ್
 • ರಾಮ ಭಟ್ಟನ ಪಾತ್ರದಲ್ಲಿ ಮನದೀಪ್ ರಾಯ್
 • ಕೃಷ್ಣೇಗೌಡ
 • ಕಾರ್ತಿಕ್ ಸಹೋದರಿಯಾಗಿ ವಾಣಿಶ್ರೀ
 • ದೀಪಾ ಭಾಸ್ಕರ್ (ಬಾಲ ಕಲಾವಿದೆ)
 • ಬಿಂಧುಶ್ರೀ (ಬಾಲ ಕಲಾವಿದೆ)

ಚಿತ್ರಸಂಗೀತ[ಬದಲಾಯಿಸಿ]

ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಕೆ. ಕಲ್ಯಾಣ್ ಅವರದು . [೨]


ಸಂ.ಹಾಡುಸಾಹಿತ್ಯಹಾಡುಗಳ ಪಟ್ಟಿಸಮಯ
1."ಪುನಹ ಪುನಹ ಕೇಳಿದರೂ"ಕೆ. ಕಲ್ಯಾಣ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
2."ಬೆಳ್ಳಿ ಬೆಟ್ಟದ ಮೇಲೆ"ಕೆ. ಕಲ್ಯಾಣ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
3."ಭೂದೇವಿ ನೆತ್ತಿ ಮೇಲೆ"ಕೆ. ಕಲ್ಯಾಣ್ಎಸ್.ಪಿ.ಬಾಲಸುಬ್ರಹ್ಮಣ್ಯಂ,ಕೆ. ಎಸ್. ಚಿತ್ರಾ 
4."ಸಾಗರದಲ್ಲಿ"ಕೆ. ಕಲ್ಯಾಣ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
5."ಧೀಂ ಧೀಂ ಧಿನಕ"ಕೆ. ಕಲ್ಯಾಣ್ಬದ್ರಿ ಪ್ರಸಾದ್ 
6."ದೂರ ದೂರ ನೋಡಿದಷ್ಟು"ಕೆ. ಕಲ್ಯಾಣ್ಕೆ. ಎಸ್. ಚಿತ್ರಾ 
7."ಎಲ್ಲ ಮನ್ಸಿನ ಸಂಚಾರ"ಕೆ. ಕಲ್ಯಾಣ್ಬದ್ರಿ ಪ್ರಸಾದ್, ಎಲ್. ಎನ್. ಶಾಸ್ತ್ರಿ, ಎಂ. ಡಿ. ಪಲ್ಲವಿ, ನಾಗಚಂದ್ರಿಕಾ, ಮೈಸೂರು ರಮೇಶ್ 

ಉಲ್ಲೇಖಗಳು[ಬದಲಾಯಿಸಿ]

 

 1. Film details
 2. Film Songs