ಶೆಹನಾಯಿ

ಶೆಹನಾಯಿ ಇದು ಒಂದು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಉಪಯೋಗದಲ್ಲಿರುವ ಒಂದು ಪೀಪಿ ವಾದ್ಯ. ಇದನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸುತ್ತಾರೆ. ಇದು ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ.[೧]
ಪ್ರಮುಖ ಶೆಹನಾಯಿ ವಾದಕರು[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Shehnai MUSICAL INSTRUMENT". www.britannica.com ,17 May 2017.