ಶಿಶುವಿನಹಾಳ

ವಿಕಿಪೀಡಿಯ ಇಂದ
Jump to navigation Jump to search
ಶಿಶುವಿನಹಾಳ
India-locator-map-blank.svg
Red pog.svg
ಶಿಶುವಿನಹಾಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 -  ಹಾವೇರಿ
ನಿರ್ದೇಶಾಂಕಗಳು 15.095496° N 75.323778° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 581126
 - +08378
 - ಕೆ ಎ 26

ಶಿಶುವಿನಹಾಳ ಅಥವಾ ಶಿಶುನಾಳ ಇದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಒಂದು ಹಳ್ಳಿ. ಶಿಶುವಿನಹಾಳ ತತ್ವಜ್ಞಾನಿ, ಧಾರ್ಮಿಕ ಭಾವೈಕ್ಯತೆಗೆ ಅಪಾರ ಸೇವೆ ಸಲ್ಲಿಸಿರುವ ಸಂತ ಶಿಶುನಾಳ ಶರೀಫರ ಹುಟ್ಟೂರು, ಸೂಫಿ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಹಾಗೂ ಅವರ ಗುರು ಕಳಸದ ಗೋವಿಂದ ಭಟ್ಟರ ಗದ್ದುಗೆ ಹಾಗೂ ಬಸವಣ್ಣನ ದೇವಾಲಯವಿರುವ ಜಾಗವನ್ನು ಶರೀಫಗಿರಿ ಎಂದು ಕರೆಯುತ್ತಾರೆ. ಶಿಶುವಿನಹಾಳವು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹಾವೇರಿ, ಶಿಗ್ಗಾಂವಿ, ಕುಂದಗೋಳ ಹಾಗೂ ಹುಬ್ಬಳ್ಳಿಯಿಂದ ಬಸ್ ಸೌಲಭ್ಯವಿದೆ. ಗುಡಿಗೇರಿ ಹತ್ತಿರದ ರೈಲ್ವೆ ನಿಲ್ದಾಣ. ೨೦೦೧ನಲ್ಲಿ ನಡೆದ ಜನಗಣತಿಯ ಪ್ರಕಾರ ೨೮೦೦ ಜನಸಂಕೆಯನ್ನು ಹೊಂದಿತ್ತು. ೧೫೦೨ ಗಂಡಸರು ಹಾಗು ೧೨೯೮ ಹೆಂಗಸರಿದ್ದರು.