ಶಿಯೋಮಿ

ವಿಕಿಪೀಡಿಯ ಇಂದ
Jump to navigation Jump to search

Coordinates: 39°55′32″N 116°26′30″E / 39.9255°N 116.4416°E / 39.9255; 116.4416

ಶಿಯೋಮಿ
ಪ್ರಕಾರಖಾಸಗಿ
ಸ್ಥಾಪನೆ6 ಏಪ್ರಿಲ್ 2010
9 ವರ್ಷಗಳ ಹಿಂದೆ (2010-೦೪-06)
ಸಂಸ್ಥಾಪಕ(ರು)Lei Jun
ಮುಖ್ಯ ಕಾರ್ಯಾಲಯHaidian District, Beijing, China
ವ್ಯಾಪ್ತಿ ಪ್ರದೇಶSelected markets
ಪ್ರಮುಖ ವ್ಯಕ್ತಿ(ಗಳು)Lei Jun (Chinese) (CEO)
Lin Bin (林斌) (Chinese)(president)
Manu Kumar Jain (Indian)(Managing Director)
ಉದ್ಯಮConsumer electronics
Computer hardware
ಉತ್ಪನMobile phones
Smartphones
Tablet computers
Smart home devices
Laptops
ಆದಾಯIncrease US$89.5 billion (2015)
ಉದ್ಯೋಗಿಗಳುApproximately 8,100[೧]
ಅಂತರಜಾಲ ತಾಣMi.com Mi.com - International

ಶಿಯೋಮಿ ಕಂಪನಿಯು ಖಾಸಗಿ ಸ್ವಾಮ್ಯದ ಚೀನಾದ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ವೇರ್ ಕಂಪನಿಯಾಗಿದೆ.[೨] ಬೀಜಿಂಗ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.[೩] ಇದು 2017 ರ ಪ್ರಪಂಚದ 5 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್ಫೋನ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಲ್ಯಾಪ್ಟಾಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ. ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. ಫೋರ್ಬ್ಸ್ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, ಭಾರತಮಲೇಷಿಯಾಸಿಂಗಾಪುರ್ ಇಂಡೋನೇಷ್ಯಾಫಿಲಿಪ್ಪೀನ್ಸ್ ಹಾಗು ದಕ್ಷಿಣ ಆಫ್ರಿಕಾದಲ್ಲಿ ಈ ಕಂಪನಿಯ ಶಾಖೆಗಳಿವೆ.[೪] ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.

 ಕೌಲಾಲಂಪುರ್ನಲ್ಲಿ ಗ್ರಾಹಕರ ಬೆಂಬಲಕ್ಕಾಗಿ ಎ ಶಿಯೋಮಿ ಎಕ್ಸ್ಕ್ಲೂಸಿವ್ ಸರ್ವಿಸ್ ಸೆಂಟರ್

ಉತ್ಪನ್ನಗಳು[ಬದಲಾಯಿಸಿ]

ಲ್ಯಾಪ್ಟಾಪ್ಗಳು[ಬದಲಾಯಿಸಿ]

  • ಎಮ್. ಐ. ನೋಟ್ಬುಕ್ ಏರ್

ಮೊಬೈಲ್ ಫೋನ್ಗಳು[ಬದಲಾಯಿಸಿ]

  • ಎಮ್. ಐ. ಸರಣಿಗಳು
ಶಿಯೋಮಿ ಎಮ್. ಐ. ೪
ಶಿಯೋಮಿ ಎಮ್. ಐ. ೫
  • ಎಮ್. ಐ. ನೋಟ್ ಸರಣಿ
ಶಿಯೋಮಿ ಎಮ್. ಐ. ನೋಟ್ ಪ್ರೋ

ಎಮ್. ಐ. ವೈಫೈ[ಬದಲಾಯಿಸಿ]

ಎಮ್. ಐ. ವೈಫೈ ೨೩ ಏಪ್ರಿಲ್ ೨೦೧೪ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.

ಎಮ್. ಐ. ಟಿವಿ[ಬದಲಾಯಿಸಿ]

ಎಮ್. ಐ. ಬಾಕ್ಸ್[ಬದಲಾಯಿಸಿ]

ಎಮ್. ಐ. ಕ್ಲೌಡ್ ಸ್ಟೋರೇಜ್[ಬದಲಾಯಿಸಿ]

ಎಮ್. ಐ. ಪವರ್ ಬ್ಯಾಂಕ್[ಬದಲಾಯಿಸಿ]

ಸ್ಮಾರ್ಟ್ಬ್ಯಾಂಡ್ ಮತ್ತು ಸ್ಮಾರ್ಟ್ ಕಡಿಯಾರಗಳು[ಬದಲಾಯಿಸಿ]

ಸ್ಮಾರ್ಟ್ ಹೋಮ್ ಉತ್ಪನ್ನಗಳು[ಬದಲಾಯಿಸಿ]

  • ರಕ್ತದೊತ್ತಡ ಮಾನಿಟರ್
  • ಏರ್ ಪ್ಯೂರಿಫೈರ್
  • ವೈ. ಐ ವೆಬ್ ಕ್ಯಾಮ್
ವೈ. ಐ ವೆಬ್ ಕ್ಯಾಮ್
  • ಎಮ್. ಐ. ಸ್ಮಾರ್ಟ್ ಸ್ಕೇಲ್
  • ಎಮ್. ಐ. ವಾಟೆರ್ ಪ್ಯೂರಿಫೈರ್
  • ಎಮ್. ಐ. ರೋಬೋಟ್ ವ್ಯಾಕುಮ್[೫]
  • ಎಮ್. ಐ. ವೈ. ಫೈ ಪ್ಲಸ್
  • ಎಮ್. ಐ. ರೋಬೋಟ್ ವ್ಯಾಕುಮ್[೬]
  • "About Us". mi.com. Xiaomi. 5 June 2014. Retrieved 5 June 2014. 
  • http://www.mi.com/en/about/
  • https://www.techinasia.com/xiaomi-store-beijing-opening-soon
  • https://www.theverge.com/2013/8/29/4672668/what-is-xiaomi-china-smartphone-hugo-barra-android
  • https://smartrobotichome.com/xiaomi-to-launch-mi-robot-vacuum/
  • https://www.vacuumkoo.com/best-roomba-hardwood-floors/
  • "https://kn.wikipedia.org/w/index.php?title=ಶಿಯೋಮಿ&oldid=879134" ಇಂದ ಪಡೆಯಲ್ಪಟ್ಟಿದೆ