ಮೊಟೊರೊಲ

ವಿಕಿಪೀಡಿಯ ಇಂದ
Jump to navigation Jump to search
Motorola, Inc.
ಹಿಂದಿನ ಪ್ರಕಾರ Public
ವಿಧಿ Divided into Motorola Mobility and Motorola Solutions
ಉತ್ತರಾಧಿಕಾರಿ Motorola Mobility
Motorola Solutions
Freescale Semiconductor
ON Semiconductor
ಸ್ಥಾಪನೆ September 25, 1928
ನಿಷ್ಕ್ರಿಯ January 4, 2011
ಮುಖ್ಯ ಕಾರ್ಯಾಲಯ 1303 East Algonquin Road,[೧] Schaumburg, Illinois, United States
ವ್ಯಾಪ್ತಿ ಪ್ರದೇಶ Worldwide
ಪ್ರಮುಖ ವ್ಯಕ್ತಿ(ಗಳು) Gregory Brown(CEO and Chairman-Motorola Solutions)[೨]
ಉದ್ಯಮ Telecommunications
ಉತ್ಪನ Tablet computers
Mobile phones
Smartphones
Two-way radios
Networking systems
Cable television systems
Wireless broadband networks
RFID systems
Mobile telephone infrastructure
ಒಟ್ಟು ಆಸ್ತಿ
  • Decrease US$ 11.851 billion (2013) [೩]
  • Decrease US$ 12.679 billion (2012) [೩]
ಉದ್ಯೋಗಿಗಳು 40,000 (2014)[೪]
ಅಂತರಜಾಲ ತಾಣ www.motorola.com


ಮೊಟೊರೊಲ ಒಂದು ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿಯಾಗಿತ್ತು. ಆದರೆ 2011ದರಲ್ಲಿ ಇದು ಮೊಟೊರೊಲ ಚಲನಶೀಲತೆ ಮತ್ತು ಮೊಟೊರೊಲ ಪರಿಹಾರಗಳು ಎಂಬ ಎರಡು ಸ್ವತಂತ್ರ್ಯ ಕಂಪನಿಯಾಗಿ ವಿಂಗಡನೆಯಾಯಿತು. ಮೊಟೊರೊಲ ಮೊದಲು ವೈರ್ಲೆಸ್ ನೆಟ್ವರ್ಕ್ ಸಾಧನಗಳಾದ ಸೆಲ್ಯುಲಾರ್ ಪ್ರಸರಣ ಕೇಂದ್ರ ಮತ್ತು ಸಂಕೇತ ವರ್ದಕಗಳನ್ನು ತಯಾರಿಸುತ್ತಿತ್ತು.

ಮೊಟೊರೊಲ ಕಂಪನಿಯು ಸ್ವತಂತ್ರ್ಯವಾಗಿ 7 ತಿಂಗಳು ಕಳಿದ ಬಳಿಕ ಗೂಗಲ್ , ಅದನ್ನು 12.5 ಬಿಲಿಯನ್ ಡಾಲರ್'ಗೆ ಖರೀದಿಸಿತು. ಈ ಸಮಯದಲ್ಲಿ ಮೊಟೊರೊಲ ಕಂಪನಿಯು ಗೂಗಲ್ ನೊತೆ ಸೇರಿ ಅನೇಕ ಮೊಟೊ ಸೀರೀಸ್ ಆಂಡ್ರಾಯ್ಡ್ ಮೊಬೈಲ್ ಫೋನುಗಳನ್ನು ಬಿಡುಗಡೆಗೊಳಿಸಿತು. ಈ ಫೋನುಗಳು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರ ಕೈಗೆ ಸಿಗುವಂತೆ ಇತ್ತು. ಇದು ಮೊಟೊರೊಲ ಕಂಪನಿಯ ಹೆಸರು ಮತ್ತೆ ಮೇಲೆ ಬರುವಂತೆ ಮಾಡಿತು. ಗೂಗಲ್ ಜೊತೆ ಸೇರಿ ಈ ಮೊಬೈಲ್ ಫೋನ್ ಬಿಡುಗಡೆ ಮಾಡಿದ್ದರಿಂದ ಅದಕ್ಕೆ ಹೊಸ ಆಂಡ್ರಾಯ್ಡ್ ಅಪ್ಡೇಟ್ ಕೂಡ್ ಸಿಕ್ಕಿತು. ಜನವರಿ 29 2014ರಲ್ಲಿ ಲೆನೊವೊ ಕಂಪನಿಯು ಮೊಟೊರೊಲ ಕಂಪನಿಯ ಹಕ್ಕನ್ನು ಗೂಗಲ್ ಇಂದ 2.91 ಬಿಲಿಯನ್ ಡಾಲರ್'ಗೆ ಖರೀದಿ ಮಾಡಿತು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಮೊಟೊರೊಲ&oldid=694922" ಇಂದ ಪಡೆಯಲ್ಪಟ್ಟಿದೆ