ವಿಷಯಕ್ಕೆ ಹೋಗು

ಮೊಟೊರೊಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಟೊರೊಲಾ ಇಂಕ್.
ಸಂಸ್ಥೆಯ ಪ್ರಕಾರಸಾರ್ವಜನಿಕ
ವಿಧಿಮೊಟೊರೊಲಾ ಮೋಬಿಲಿಟಿ ಮತ್ತು ಮೊಟೊರೊಲಾ ಸೊಲ್ಯುಷನ್
ಉತ್ತರಾಧಿಕಾರಿಮೊಟೊರೊಲಾ ಮೋಬಿಲಿಟಿ
ಮೊಟೊರೊಲಾ ಸೊಲ್ಯುಷನ್
ಫ್ರೀಸ್ಕೇಲ್ ಸೆಮಿಕಂಡಕ್ಟರ್
ಆನ್ ಸೆಮಿಕಂಡಕ್ಟರ್
ಸ್ಥಾಪನೆ೨೫ ಸೆಪ್ಟೆಂಬರ್ ೧೯೨೮
ನಿಷ್ಕ್ರಿಯ೪ ಜನವರಿ ೨೦೧೧
ಮುಖ್ಯ ಕಾರ್ಯಾಲಯ1303 East Algonquin Road,[] Schaumburg, Illinois, United States
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಪ್ರಮುಖ ವ್ಯಕ್ತಿ(ಗಳು)Gregory Brown(CEO and Chairman-Motorola Solutions)[]
ಉದ್ಯಮದೂರಸಂಪರ್ಕ
ಉತ್ಪನ್ನಟಾಬ್ಲೆಟ್ ಕಂಪ್ಯೂಟರ್
Mobile phones
ಸ್ಮಾರ್ಟ್‌ಫೋನ್‌ಗಳು
ರೇಡಿಯೋ ಸಂಪರ್ಕ
ದೂರಸಂಪರ್ಕ ವ್ಯವಸ್ಥೆಗಳು
ಕೇಬಲ್ ದೂರದರ್ಶನ ವ್ಯವಸ್ಥೆ
ತಂತಿರಹಿತ ಅಂತರಜಾಲ ವ್ಯವಸ್ಥೆ
RFID systems
Mobile telephone infrastructure
ಒಟ್ಟು ಆಸ್ತಿ
  • Decrease US$ ೧೧.೮೫೧ ಬಿಲಿಯನ್ (೨೦೧೩) []
  • Decrease US$ ೧೨.೬೭೯ ಬಿಲಿಯನ್ (೨೦೧೨) []
ಉದ್ಯೋಗಿಗಳು೪೦,೦೦೦ (೨೦೧೪ರಲ್ಲಿ ಇದ್ದಂತೆ)[]
ಜಾಲತಾಣwww.motorola.com


ಮೊಟೊರೊಲ ಒಂದು ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿಯಾಗಿತ್ತು. ಆದರೆ ೨೦೧೧ದರಲ್ಲಿ ಇದು ಮೊಟೊರೊಲ ಮೊಬಿಲಿಟಿ ಮತ್ತು ಮೊಟೊರೊಲ ಸೊಲ್ಯುಷನ್ಸ್ ಎಂಬ ಎರಡು ಸ್ವತಂತ್ರ್ಯ ಕಂಪನಿಯಾಗಿ ವಿಂಗಡನೆಯಾಯಿತು. ಮೊಟೊರೊಲ ಮೊದಲು ವೈರ್ಲೆಸ್ ನೆಟ್ವರ್ಕ್ ಸಾಧನಗಳಾದ ಸೆಲ್ಯುಲಾರ್ ಪ್ರಸರಣ ಕೇಂದ್ರ ಮತ್ತು ಸಂಕೇತ ವರ್ದಕಗಳನ್ನು ತಯಾರಿಸುತ್ತಿತ್ತು.

ಮೊಟೊರೊಲ ಕಂಪನಿಯು ಸ್ವತಂತ್ರ್ಯವಾಗಿ ೭ ತಿಂಗಳು ಕಳಿದ ಬಳಿಕ ಗೂಗಲ್ , ಅದನ್ನು ೧೨.೫ ಬಿಲಿಯನ್ ಡಾಲರ್'ಗೆ ಖರೀದಿಸಿತು. ಈ ಸಮಯದಲ್ಲಿ ಮೊಟೊರೊಲ ಕಂಪನಿಯು ಗೂಗಲ್ ನೊತೆ ಸೇರಿ ಅನೇಕ ಮೊಟೊ ಸೀರೀಸ್ ಆಂಡ್ರಾಯ್ಡ್ ಮೊಬೈಲ್ ಫೋನುಗಳನ್ನು ಬಿಡುಗಡೆಗೊಳಿಸಿತು. ಈ ಫೋನುಗಳು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರ ಕೈಗೆ ಸಿಗುವಂತೆ ಇತ್ತು. ಇದು ಮೊಟೊರೊಲ ಕಂಪನಿಯ ಹೆಸರು ಮತ್ತೆ ಮೇಲೆ ಬರುವಂತೆ ಮಾಡಿತು. ಗೂಗಲ್ ಜೊತೆ ಸೇರಿ ಈ ಮೊಬೈಲ್ ಫೋನ್ ಬಿಡುಗಡೆ ಮಾಡಿದ್ದರಿಂದ ಅದಕ್ಕೆ ಹೊಸ ಆಂಡ್ರಾಯ್ಡ್ ಅಪ್ಡೇಟ್ ಕೂಡ್ ಸಿಕ್ಕಿತು. ಜನವರಿ ೨೯ ೨೦೧೪ರಲ್ಲಿ ಲೆನೊವೊ ಕಂಪನಿಯು ಮೊಟೊರೊಲ ಕಂಪನಿಯ ಹಕ್ಕನ್ನು ಗೂಗಲ್ ಇಂದ ೨.೯೧ ಬಿಲಿಯನ್ ಡಾಲರ್'ಗೆ ಖರೀದಿ ಮಾಡಿತು.

ಉಲ್ಲೇಖಗಳು

[ಬದಲಾಯಿಸಿ]
  1. "Motorola Office Locations" Archived 2010-09-16 ವೇಬ್ಯಾಕ್ ಮೆಷಿನ್ ನಲ್ಲಿ.. Retrieved July 26, 2010.
  2. Motorola Solutions website, http://newsroom.motorolasolutions.com/content/default.aspx?NewsAreaId=140 Archived 2015-01-15 ವೇಬ್ಯಾಕ್ ಮೆಷಿನ್ ನಲ್ಲಿ.
  3. ೩.೦ ೩.೧ "Motorola Solutions, Inc. 2013 Annual Report Form (10-K)" (XBRL). United States Securities and Exchange Commission. February 13, 2014.
  4. http://files.shareholder.com/downloads/ABEA-2FO3VV/3328830760x0x725920/E28D483B-EBEF-432A-9B0F-417CA92AE074/MSI_2013_10-K_As_Filed_.pdf


"https://kn.wikipedia.org/w/index.php?title=ಮೊಟೊರೊಲ&oldid=1240172" ಇಂದ ಪಡೆಯಲ್ಪಟ್ಟಿದೆ