ಶಾಂಭವಿ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಶಾಂಭವಿ (ಚಲನಚಿತ್ರ)
ಶಾಂಭವಿ
ನಿರ್ದೇಶನರಾಮನಾರಾಯಣ್
ನಿರ್ಮಾಪಕಸೆಲ್ವಂ
ಚಿತ್ರಕಥೆರಾಮನಾರಾಯಣ್
ಕಥೆಕೆ.ಸೀತಾರಾಮ್
ಪಾತ್ರವರ್ಗಸುನಿಲ್ ಶ್ರುತಿ ಬೇಬಿ ಶ್ಯಾಮಿಲಿ, ಶ್ರೀನಾಥ್, ಸಂಗೀತ
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣವಿಶ್ವನಾಥ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸೂರ್ಯ ಪ್ರೊಡಕ್ಷನ್ಸ್

ಶಾಂಭವಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.



Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಶಾಂಭವಿ ಚಿತ್ರವು ೪-೮-೧೯೯೨ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಮನಾರಾಯಣ್‌ರವರು ನಿರ್ದೇಶಿಸಿದ್ದಾರೆ. ಸುನೀಲ್ ಮತ್ತು ಶ್ರುತಿ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಬೇಬಿ ಶ್ಯಾಮಿಲಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಕಲ್ಕಾತದಲ್ಲಿ ಪಾನು ಮಾಸಲ - ಕುಸುಮ
  • ಓ ಚಿಟ್ಟೆ ಬಣ್ಣದ ಚಿಟ್ಟೆ - ಕುಸುಮ
  • ನೀ ನನ್ನ ಮುಟ್ಟಲೇ ಬೇಕು - ಮಂಜುಲ, ಗುರು ವಿಷ್ಣು
  • ನಿನ್ನನ್ನೇ ನಂಬಿ ನಾ ಬಂದೇ - ಚೈತ್ರ