ವಿಷಯಕ್ಕೆ ಹೋಗು

ಶತಭಿಷ (ನಕ್ಷತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



Aquarius map showing Shataraka

ಶತಭಿಷಾ ಅಥವಾ ಶತಭಿಷಕ್ ಹಿಂದೂ ಪಂಚಾಂಗ ಪದ್ಧತಿಯ ಪ್ರಕಾರ ಇಪ್ಪತ್ನಾಲ್ಕನೇ ನಕ್ಷತ್ರವಾಗಿದೆ. ರಾಹುವು ಈ ನಕ್ಷತ್ರದ ಅಧಿಪತಿಯಾಗಿದ್ದಾನೆ. ಇದು ಕುಂಭ ರಾಶಿಯಲ್ಲಿರುವ ಮೂರನೇ ಪ್ರಖರ ನಕ್ಷತ್ರವಾಗಿದೆ.