ಶಂಕರಪುರ
ಗೋಚರ
ಶಂಕರಪುರ
ಪಾಂಗ್ಲಾ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ಸರ್ಕಾರ | |
• ಪಾಲಿಕೆ | ಗ್ರಾ.ಪಂ |
ಸಮಯ ವಲಯ | ಯುಟಿಸಿ+5:30 (IST) |
PIN | 574115 |
ಹತ್ತಿರದ ನಗರ | ಉಡುಪಿ |
ಶಂಕರಪುರವು ಭಾರತದ ಕರ್ನಾಟಕ ರಾಜ್ಯದ ಉಡುಪಿ ತಾಲ್ಲೂಕಿನಲ್ಲಿರುವ ಒಂದು ಚಿಕ್ಕ ಗ್ರಾಮ. ಎನ್ ಹೆಚ್ 17 ರ ಪೂರ್ವಕ್ಕೆ ಕಿಮೀ (ಈಗ ಎನ್ ಹೆಚ್ 66). ಶಂಕರಪುರವು ಕಟಪಾಡಿ ಮತ್ತು ಶಿರ್ವ ಮಧ್ಯ ಭಾಗದಲ್ಲಿದೆ. ಪಶ್ಚಿಮದಿಂದ ಕಟಪಾಡಿಯಲ್ಲಿ ಎನ್ ಹೆಚ್ 66 ರಲ್ಲಿ ಕಟಪಾಡಿ-ಶಿರ್ವ ರಸ್ತೆ ಮತ್ತು ಪೂರ್ವದಿಂದ ಕಾರ್ಕಳ /ಬೆಳ್ಮಣ್/ಶಿರ್ವ ರಸ್ತೆಯ ಮೂಲಕ ತಲುಪಬಹುದು. ಇದು ದೇವಾಲಯದ ಪಟ್ಟಣ ಉಡುಪಿಯ ದಕ್ಷಿಣಕ್ಕೆ೧೦ ಕಿಮೀ ದೂರದಲ್ಲಿದೆ .
ಈ ಪ್ರದೇಶದ ಜನರು ತುಳು, ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ .
ಶಿಕ್ಷಣ
[ಬದಲಾಯಿಸಿ]ಈ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಲವಾರು ಸಂಸ್ಥೆಗಳಿವೆ .
- ಸೇಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮಾಧ್ಯಮ)
- ಸೇಂಟ್ ಜಾನ್ಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ)
- ಸೇಂಟ್ ಜಾನ್ಸ್ ಅಕಾಡೆಮಿ (ಇಂಗ್ಲಿಷ್ ಮಾಧ್ಯಮ)
- ಸೇಂಟ್ ಜಾನ್ಸ್ ಕಾಂಪೋಸಿಟ್ ಪ್ರಿ-ಯೂನಿವರ್ಸಿಟಿ ಕಾಲೇಜ್ [೧]
ಸಹ ನೋಡಿ
[ಬದಲಾಯಿಸಿ]- ಶಿರ್ವ
- ಪಾಂಗಾಲ
- ಇನ್ನಂಜೆ
ಉಲ್ಲೇಖಗಳು
[ಬದಲಾಯಿಸಿ]