ವ್ಲಾಡಿಸ್ಲಾವ್ ರೇಮಾಂಟ್
ಗೋಚರ
ವ್ಲಾಡಿಸ್ಲಾವ್ ರೇಮಾಂಟ್ | |
|---|---|
| ಜನನ | Stanisław Władysław Rejment ೭ ಮೇ ೧೮೬೭ Kobiele Wielkie, Petrokov Governorate, Congress Poland |
| ನಿಧನ | ೫ ಡಿಸೆಂಬರ್ ೧೯೨೫ (ವಯಸ್ಸು ೫೮) ವಾರ್ಸಾ, Poland |
| ರಾಷ್ಟ್ರೀಯತೆ | ಪೋಲಿಷ್ |
| ಅವಧಿ | 1896–1924 |
| ಶೈಲಿ | Realism |
| ಸಾಹಿತ್ಯ ಚಳವಳಿ | Young Poland |
| ಪ್ರಶಸ್ತಿಗಳು | Nobel Prize in Literature 1924 |
ವ್ಲಾಡಿಸ್ಲಾವ್ ರೇಮಾಂಟ್(7 ಮೇ 1867 – 5 ಡಿಸೆಂಬರ್ 1925) ಪೋಲೆಂಡ್ ದೇಶದ ಕಾದಂಬರಿಕಾರ ಮತ್ತು ೧೯೨೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು.[೧] ಇವರ ಪ್ರಸಿದ್ಧ ಕೃತಿ ನಾಲ್ಕು ಸಂಪುಟಗಳ ಕ್ಲೊಪಿ(Chłopi)(ಎಂದರೆ ರೈತರು) ಒಂದು ಕಾದಂಬರಿಯಾಗಿದೆ.ರೇಮಾಂಟ್ ಒಬ್ಬ ವಾಸ್ತವವಾದಿ ಬರಹಗಾರರಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ "The Nobel Prize in Literature 1924. Wladyslaw Reymont". The Official Web Site of the Nobel Prize. Retrieved March 20, 2012.
{{cite web}}: Italic or bold markup not allowed in:|publisher=(help)