ವಿಷಯಕ್ಕೆ ಹೋಗು

ವ್ಲಾಡಿಮಿರ್‌ ಪುಟಿನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವ್ಲಾಡಿಮಿರ್‌ ಪುಟಿನ್
ರಷ್ಯಾದ ಪ್ರಧಾನ ಮಂತ್ರಿ
Assumed office
೮ ಮೇ ೨೦೦೮
Presidentಡಿಮಿಟ್ರಿ ಮೆಡ್ವೆಡೆವ್
DeputyViktor Zubkov
Igor Shuvalov
Preceded byViktor Zubkov
In office
೯ ಆಗಸ್ಟ್ ೧೯೯೯ – ೭ ಮೇ ೨೦೦೦
Presidentಬೋರಿಸ್ ಯೆಲ್ಸಟಿನ್
Preceded byಸರ್ಗೆ ಸ್ಟೀಪಶಿನ್
Succeeded byಮಿಖೇಲ್ ಕ್ಯಾಸಿನೋವ್
2nd President of Russia
In office
೭ ಮೇ ೨೦೦೦ – ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
Prime Ministerಮಿಖೇಲ್ ಕ್ಯಾಸಿನೋವ್
ವಿಕ್ಟರ್ ಕ್ರಿಸ್ತೆಣ್ಕೊ (Acting)
ಮಿಖೇಲ್ ಫ್ರ್ಯಾಡ್ಕೊವ್
ವಿಕ್ಟರ್ ಜುಬ್ಕೋಬವ್
Preceded byಬೋರಿಸ್ ಯೆಲ್ಸಟಿನ್
Succeeded byಡಿಮಿಟ್ರಿ ಮೆಡ್ವೆಡೆವ್
Chairman of United Russia
Assumed office
೭ ಮೇ ೨೦೦೮
Preceded byBoris Gryzlov
Chairman of the Council of Ministers, Union of Russia and Belarus
Assumed office
೨೭ ಮೇ ೨೦೦೮
Personal details
Born (1952-10-07) 7 October 1952 (ವಯಸ್ಸು 72)
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
Political partyಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )[]
Spouseಲ್ಯುಡ್ಮಿಲ ಪುತಿನ[]
ChildrenMariya (1985), Yekaterina (1986)
Alma materLeningrad State University, now Saint Petersburg State University
Signature

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

[ಬದಲಾಯಿಸಿ]

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.[][]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Putin agrees to head ruling United Russia party". Moscow: RIA Novosti. 15 April 2008. Retrieved 2008-12-29.
  2. "Presidents of Russia. Biographies". Presidential Press and Information Office. Archived from the original on 2008-12-07. Retrieved 2008-12-07.{{cite web}}: CS1 maint: bot: original URL status unknown (link) at WebCite
  3. "ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ". ಪ್ರಜಾವಾಣಿ ವಾರ್ತೆ. 19 March 2018.
  4. "ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ". ಒನ್ ಇಂಡಿಯಾ. 19 March 2018. Retrieved 20 March 2018.