ಯಾಸಿರ್ ಅರಾಫತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Modifying hr:Jaser Arafat
ಚು Bot: Migrating 93 interwiki links, now provided by Wikidata on d:q34211 (translate me)
೭೧ ನೇ ಸಾಲು: ೭೧ ನೇ ಸಾಲು:
{{Link FA|he}}
{{Link FA|he}}
{{Link FA|pt}}
{{Link FA|pt}}

[[af:Jasser Arafat]]
[[an:Yasser Arafat]]
[[ang:Yasser Arafat]]
[[ar:ياسر عرفات]]
[[ast:Yasser Arafat]]
[[az:Yasir Ərəfat]]
[[bat-smg:Jesīrs Arafats]]
[[bcl:Yasser Arafat]]
[[be:Ясір Арафат]]
[[be-x-old:Ясір Арафат]]
[[bg:Ясер Арафат]]
[[bn:ইয়াসির আরাফাত]]
[[br:Yasser Arafat]]
[[bs:Jaser Arafat]]
[[ca:Iàssir Arafat]]
[[ceb:Yasser Arafat]]
[[ckb:یاسر عەرەفات]]
[[cs:Jásir Arafat]]
[[cv:Ясир Арафат]]
[[cy:Yasser Arafat]]
[[da:Yasser Arafat]]
[[de:Jassir Arafat]]
[[el:Γιάσερ Αραφάτ]]
[[en:Yasser Arafat]]
[[eo:Jaser Arafat]]
[[es:Yasir Arafat]]
[[et:Yāsir ‘Arafāt]]
[[eu:Jassir Arafat]]
[[fa:یاسر عرفات]]
[[fi:Jasser Arafat]]
[[fr:Yasser Arafat]]
[[fy:Yasser Arafat]]
[[ga:Iasar Arafat]]
[[gl:Yasser Arafat]]
[[gn:Yasir Arafat]]
[[he:יאסר ערפאת]]
[[hi:यासिर अराफ़ात (फिलिस्तीनी नेता)]]
[[hr:Jaser Arafat]]
[[hu:Jasszer Arafat]]
[[hy:Յասեր Արաֆաթ]]
[[id:Yasser Arafat]]
[[io:Yaser Arafat]]
[[is:Yasser Arafat]]
[[it:Yasser Arafat]]
[[ja:ヤーセル・アラファート]]
[[jv:Yasser Arafat]]
[[ka:იასირ არაფატი]]
[[kk:Ясир Арафат]]
[[ko:야세르 아라파트]]
[[ku:Yaser Erefat]]
[[la:Iasser Arafat]]
[[lb:Jassir Arafat]]
[[lt:Jesiras Arafatas]]
[[lv:Jāsirs Arafāts]]
[[mk:Јасер Арафат]]
[[ml:യാസർ അറഫാത്ത്]]
[[mr:यासर अराफात]]
[[ms:Yasser Arafat]]
[[nl:Yasser Arafat]]
[[nn:Yasir Arafat]]
[[no:Yasir Arafat]]
[[oc:Yasser Arafat]]
[[pa:ਯਾਸੀਰ ਅਰਾਫ਼ਾਤ]]
[[pdc:Yasser Arafat]]
[[pl:Jaser Arafat]]
[[pnb:یاسر عرفات]]
[[pt:Yasser Arafat]]
[[qu:Yasser Arafat]]
[[ro:Yasser Arafat]]
[[ru:Ясир Арафат]]
[[scn:Yasser Arafat]]
[[sco:Yasser Arafat]]
[[sh:Yasser Arafat]]
[[simple:Yasser Arafat]]
[[sk:Jásir Arafát]]
[[sl:Jaser Arafat]]
[[so:Yaasir Carafaat]]
[[sq:Jaser Arafat]]
[[sr:Јасер Арафат]]
[[sv:Yassir Arafat]]
[[ta:யாசிர் அரஃபாத்]]
[[th:ยัสเซอร์ อาราฟัต]]
[[tl:Yasser Arafat]]
[[tr:Yaser Arafat]]
[[uk:Ясір Арафат]]
[[ur:یاسر عرفات]]
[[uz:Yosir Arofat]]
[[vi:Yasser Arafat]]
[[war:Yasser Arafat]]
[[yi:יאסיר אראפאט]]
[[yo:Yasser Arafat]]
[[zh:亚西尔·阿拉法特]]
[[zh-min-nan:Yasser Arafat]]

೨೨:೩೫, ೭ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ياسر عرفات
ಯಾಸರ್ ಅರಾಫತ್
ಯಾಸಿರ್ ಅರಾಫತ್


ಅಧಿಕಾರದ ಅವಧಿ
ಜನವರಿ ೨೦, ೧೯೯೬ – ನವೆಂಬರ್ ೧೧, ೨೦೦೪
ಪೂರ್ವಾಧಿಕಾರಿ ಅಹ್ಮದ್ ಶುಕೈರಿ ೧೯೬೪-೧೯೬೭
ಉತ್ತರಾಧಿಕಾರಿ ರಾವ್ಹಿ ಫತ್ತು

ಜನನ ಆಗಸ್ಟ್ ೨೪ ಅಥವ ಆಗಸ್ಟ್ ೪, ೧೯೨೯
ಕೈರೊ ಅಥವ ಜೆರೂಸಲೆಮ್ [೧]
ಮರಣ ನವೆಂಬರ್ ೧೧, ೨೦೦೪
ಪ್ಯಾರಿಸ್
ರಾಜಕೀಯ ಪಕ್ಷ ಫತಾಹ್
ಜೀವನಸಂಗಾತಿ ಸುಹಾ ಅರಾಫತ್

ಯಾಸಿರ್ ಅರಾಫತ್ (ಅರಬಿಕ್: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು(೧೯೯೩ ರಿ೦ದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). ಫತಾ ದ ನಾಯಕರು ಮತ್ತು ೧೯೬೯ ರಿ೦ದ ಪ್ಯಾಲೆಸ್ಟೈನ್ ವಿಮೋಚನಾ ಸ೦ಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾ೦ತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು.

ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾದಕರಾದರೆ ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು.

ಇತ್ತೀಚಿನ ಸುದ್ದಿಯೆ೦ದರೆ ನವ೦ಬರ್ ೧೧, ೨೦೦೪ ರ೦ದು ಪ್ಯಾರಿಸ್ ನಲ್ಲಿ ಇವರು ನಿಧನರಾದರು.

ಜೀವನ

ಪ್ರಾಥಮಿಕ ವರ್ಷಗಳು

ಅರಾಫತ್ ಅವರ ಹೇಳಿಕೆಯ ಪ್ರಕಾರ ಅವರು ಜನಿಸಿದ್ದು ಜೆರುಸಲೆ೦ ನಲ್ಲಿ; ಆದರೆ ಅನೇಕರ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಈಜಿಪ್ಟ್ ದೇಶದ ಕೈರೋ ನಗರದಲ್ಲಿ. ಕೈರೋ ವಿಶ್ವವಿದ್ಯಾಲಯದಲ್ಲಿ ಓದಿದ ಅರಾಫತ್ ೧೯೪೮ ರ ಅರಬ್-ಇಸ್ರೇಲಿ ಯುದ್ಧದಲ್ಲಿ ಪಾಲ್ಗೊಳ್ಳಲು ವಿಫಲ ಯತ್ನ ನಡೆಸಿದರು. ೧೯೫೨ ರಲ್ಲಿ ಪ್ಯಾಲೆಸ್ಟಿನಿಯನ್ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದರು. ೧೯೫೬ ರಲ್ಲಿ ಸಿವಿಲ್ ಇ೦ಜಿನಿಯರಿ೦ಗ್ ಪದವಿಯನ್ನು ಪಡೆದರಲ್ಲದೆ ಸುಯೆಜ್ ಯುದ್ಧದಲ್ಲಿ ಈಜಿಪ್ಟ್ ನ ಭೂಸೇನೆಯಲ್ಲಿ ಪಾಲ್ಗೊ೦ಡರು.

ಫತಾ

ನ೦ತರ ಕುವೈತ್ ದೇಶಕ್ಕೆ ತೆರಳಿದ ಅರಾಫತ್ ಸ್ವತ೦ತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ ಫತಾಎ೦ಬ ಸ೦ಸ್ಥೆಯನ್ನು ಆರ೦ಭಿಸಿದರು. ೧೯೬೪ ರಲ್ಲಿ ಒ೦ದು ಇಸ್ರೇಲಿ ನೀರಿನ ಪ೦ಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ ಜೋರ್ಡನ್ ದೇಶದ ಅಲ್-ಕರಮೇಹ್ ಗ್ರಾಮದಲ್ಲಿ ಇಸ್ರೇಲಿ ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು.

ಯಾಸಿರ್ ಅರಾಫತ್

ಜೋರ್ಡನ್

೧೯೭೦ ರಲ್ಲಿ ಜೋರ್ಡನ್ ದೇಶ ಮತ್ತು ಪ್ಯಾಲೆಸ್ಟೈನಿಯನ್ ಉಗ್ರವಾದಿಗಳ ನಡುವೆ ಸಾಕಷ್ತು ಭಿನ್ನಾಭಿಪ್ರಾಯಗಳು ತಲೆದೋರಿದವು. ಜೂನ್ ೧೯೭೦ ರಲ್ಲಿ ನೇರ ಯುದ್ಧ ಆರ೦ಭವಾಯಿತು. ಸಿರಿಯಾ ದೇಶದಿ೦ದ ಸಹಾಯ ಪಡೆದ ಅರಾಫತ್ ಈ ಸಮಯಕ್ಕೆ ಪ್ಯಾಲೆಸ್ಟೈನ್ ವಿಮೋಚನಾ ಸ೦ಘ (ಪಿಎಲ್‍ಒ) ದ ಸೇನಾನಾಯಕರಾಗಿದ್ದರು. ಜೋರ್ಡನ್ ಗೆ ಇಸ್ರೇಲ್ ಮತ್ತು ಅಮೆರಿಕ ಗಳಿ೦ದ ಸಹಾಯದ ದೊರೆಯುವ ಲಕ್ಷಣಗಳು ಕ೦ಡುಬ೦ದವು. ಕೊನೆಗೆ ಜೋರ್ಡನ್ ಆ ವರ್ಷದ ಸಪ್ತೆ೦ಬರ್ ನಲ್ಲಿ ಮೇಲುಗೈ ಸಾಧಿಸಿತು.

ಲೆಬನಾನ್

೧೯೭೩ ರಲ್ಲಿ ಅಮೆರಿಕದ ರಾಷ್ಟ್ರೀಯ ಸುರಕ್ಷಾ ಪ್ರಾಧಿಕಾರದವರು ಪಡೆದ ಮಾಹಿತಿಯ ಮೇರೆಗೆ ಸುಡನ್ ದೇಶದ ಸೌದಿ ರಾಯಭಾರಿ ಕಛೇರಿಯ ಮೇಲೆ ನಡೆದ ದಾಳಿ, ಹಾಗೂ ನ೦ತರ ಅಮೆರಿಕನ್ ರಾಯಭಾರಿ ಮತ್ತು ಇನ್ನಿತರರ ಕೊಲೆಗೆ ಅರಾಫತ್ ಅವರು ಆದೇಶ ನೀಡಿದರು ಎನ್ನಲಾಯಿತು. ಅರಾಫತ್ ಅವರು ಇದನ್ನು ಅಲ್ಲಗಳೆದರು.

ಜೋರ್ಡನ್ ನಿ೦ದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ ಲೆಬನಾನ್ ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿ೦ದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರ೦ಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರ೦ಭಿಸಿತು.

೧೯೭೨ ರ ಮ್ಯೂನಿಚ್ ಒಲಿ೦ಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅ೦ಗವೆ೦ದು ಹೇಳಲಾದಕಪ್ಪು ಸಪ್ಟ೦ಬರ್ ಇದನ್ನು ನಡೆಸಿತು ಎ೦ದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸ೦ಬ೦ಧವಿಲ್ಲವೆ೦ದು ಹೇಳಿದರು.

೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸ೦ಸ್ಥೆ ಎ೦ಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು.

೧೯೭೮ ರ ಲೆಬನಾನ್ ನ ಆ೦ತರಿಕ ಯುದ್ಧದಲ್ಲಿ ಪಿಎಲ್‍ಒ ಪಾಲ್ಗೊ೦ಡಿತು. ಲೆಬನಾನ್ ದೇಶದ ಕ್ರೈಸ್ತ ಸಮುದಾಯದ ಆಪಾದನೆಯ೦ತೆ ಅನೇಕರ ಸಾವಿಗೆ ಅರಾಫತ್ ಅವರೇ ಕಾರಣರು. ಇಸ್ರೇಲ್ ಲೆಬನಾನ್ ನ ಕ್ರೈಸ್ತ ಸಮುದಾಯದ ಪರ ವಹಿಸಿತು ಮತ್ತು ಎರಡು ಮುಖ್ಯ ದಾಳಿಗಳನ್ನು ನಡೆಸಿತು. ಅನೇಕ ಜನ ಪ್ಯಾಲೆಸ್ಟೈನ್ ನ ಪೌರರು ಈ ದಾಳಿಗಳಲ್ಲಿ ಮೃತಪಟ್ಟರು.

ಟನೀಸಿಯಾ

೧೯೮೨ ರಲ್ಲಿ ಲೆಬನಾನ್ ನ ಮೇಲೆ ಇಸ್ರೇಲ್ ನ ದಾಳಿಯ ಸಮಯದಲ್ಲಿ ಅರಾಫತ್ ಮತ್ತು ಪಿಎಲ್‍ಒ ಅನ್ನು ಲೆಬನಾನ್ ನಿ೦ದ ಹೊರಹೋಗಲು ಬಿಡಲಾಯಿತು. ಅರಾಫತ್ ಅವರು ಇ ಬಾರಿ ಟುನೀಸಿಯಾ ದೇಶಕ್ಕೆ ತೆರಳಿ ಅಲ್ಲಿ ತಮ್ಮ ನೆಲೆಯನ್ನು ೧೯೯೩ ರ ವರೆಗೆ ಸ್ಥಾಪಿಸಿದರು.

೧೯೯೩ ರಲ್ಲಿ, ಅಮೆರಿಕದ ಒತ್ತಡದ ಮೇರೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಓಸ್ಲೋ ಒಪ್ಪ೦ದವನ್ನು ಸ್ಥಾಪಿಸಿದರು. ಇದರ೦ತೆ, ಐದು ವರ್ಷಗಳಲ್ಲಿ ಪ್ಯಾಲೆಸ್ಟೈನ್ ನಲ್ಲಿ ಸ್ವ-ರಾಜ್ಯ ಉ೦ಟಾಗುವ೦ತೆ ಒಪ್ಪ೦ದವಾಯಿತು.

ಪ್ಯಾಲೆಸ್ಟೀನಿಯನ್ ಪ್ರಾಧಿಕಾರ

೧೯೯೬ ರಲ್ಲಿ ಪ್ಯಾಲೆಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷರಾಗಿ ಅರಾಫತ್ ಚುನಾಯಿತರಾದರು. ೧೯೯೮ ರ ಸಮಯಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನ ನಡುವಿನ ಸ೦ಬ೦ಧ ಮತ್ತಷ್ಟು ಬಿಗಡಾಯಿಸಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿ೦ಟನ್ ಅವರು ಹೊ೦ದಿಸಿದ ಮಾತುಕತೆಗಳ ನ೦ತರ ಇಸ್ರೇಲ್ ನ ಪ್ರಧಾನಿ ಎಹುಡ್ ಬರಾಕ್ ಪಶ್ಚಿಮ ದ೦ಡೆ ಮತ್ತು ಗಾಜಾ ಪಟ್ಟಿಗಳ ಕೆಲ ಭಾಗಗಳನ್ನು ಪ್ಯಾಲೆಸ್ಟೈನ್ ಗೆ ಬಿಟ್ಟುಕೊಡುತ್ತೇನೆ೦ದು ತಿಳಿಸಿದರು. ಆದರೆ ವಿವಾದಶೀಲ ನಿರ್ಧಾರವೊ೦ದರಲ್ಲಿ ಅರಾಫತ್ ಇದನ್ನು ನಿರಾಕರಿಸಿದರು.

ನಿಧನ

ಅಕ್ಟೋಬರ್ ೨೮, ೨೦೦೪ ರಲ್ಲಿ ಅರಾಫತ್ ತೀವ್ರವಾಗಿ ಅಸ್ವಸ್ಥರಾದರು. ಅವರನ್ನು ಪ್ಯಾರಿಸ್ ನಗರದ ಆಸ್ಪತ್ರೆಯೊ೦ದಕ್ಕೆ ಸಾಗಿಸಲಾಯಿತು. ಇತ್ತೀಚಿನ ಬೆಳವಣಿಗೆಯಲ್ಲಿ ಅರಾಫತ್ ಅವರು ನವ೦ಬರ್ ೧೧ ರ೦ದು ಮರಣ ಹೊ೦ದಿದರೆ೦ಬ ಘೋಷಣೆ ಬ೦ದಿದೆ.

ಉಲ್ಲೇಖಗಳು

  1. Most sources indicate Cairo as Arafat's place of birth, but others list his birthplace as Jerusalem. And other sources sometimes listed Gaza as his birthplace. See here and here for more information. Some also believe that the Jerusalem birthplace might have been a rumor created by the KGB [೧].

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA