ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚುNo edit summary |
ಚುNo edit summary |
||
೨ ನೇ ಸಾಲು: | ೨ ನೇ ಸಾಲು: | ||
[[ಚಿತ್ರ:Bhagavatapurana.jpg|350px|thumb|ಭಾಗವತಪುರಾಣದ ಒಂದು ದೃಷ್ಯ]] |
[[ಚಿತ್ರ:Bhagavatapurana.jpg|350px|thumb|ಭಾಗವತಪುರಾಣದ ಒಂದು ದೃಷ್ಯ]] |
||
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಭಾರತ]] ಮತ್ತು [[ರಾಮಾಯಣ]] ಗಳು |
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಭಾರತ]] ಮತ್ತು [[ರಾಮಾಯಣ]] ಗಳು ಮಹಾಕಾವ್ಯಗಳು, ಪುರಾಣಗಳಲ್ಲಿ ಸೇರಿಲ್ಲ. |
||
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:- |
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:- |
೧೭:೩೨, ೯ ಮೇ ೨೦೧೨ ನಂತೆ ಪರಿಷ್ಕರಣೆ
ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ್ತು ರಾಮಾಯಣ ಗಳು ಮಹಾಕಾವ್ಯಗಳು, ಪುರಾಣಗಳಲ್ಲಿ ಸೇರಿಲ್ಲ.
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
೧.ಬ್ರಾಹ್ಮಪುರಾಣ - ೧೦೦೦೦. ೨.ಪಾದ್ಮಪುರಾಣ - ೫೫೦೦೦. ೩.ವೈಷ್ಣವಪುರಾಣ - ೨೩೦೦೦.
೪.ಶೈವಪುರಾಣ - ೨೪೦೦೦. ೫.ಭಾಗವತಪುರಾಣ - ೧೮೦೦೦. ೬.ನಾರದೀಯಪುರಾಣ - ೨೫೦೦೦.
೭.ಮಾರ್ಕಂಡೇಯಪುರಾಣ - ೯೦೦೦. ೮.ಆಗ್ನೇಯಪುರಾಣ - ೧೫೪೦೦. ೯.ಭವಿಷ್ಯಪುರಾಣ - ೧೪೫೦೦
೧೦.ಬ್ರಹ್ಮವೈವರ್ತಪುರಾಣ - ೧೭೦೦೦. ೧೧.ಲೈಂಗಪುರಾಣ - ೧೧೦೦೦. ೧೨.ವಾರಾಹಪುರಾಣ - ೨೪೦೦೦.
೧೩.ಸ್ಕಾಂದಪುರಾಣ - ೮೦೧೦೦. ೧೪.ವಾಮನಪುರಾಣ - ೧೦೦೦೦. ೧೫.ಕೌರ್ಮಪುರಾಣ - ೧೭೦೦೦.
೧೬.ಮಾತ್ಸ್ಯಪುರಾಣ - ೧೪೦೦೦. ೧೭.ಗಾರುಡಪುರಾಣ - ೯೮೦ ೧೮.ಬ್ರಹ್ಮಾಂಡಪುರಾಣ - ೧೨೦೦೦.