ಪೂರ್ವ ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Idioma-bot (ಚರ್ಚೆ | ಕಾಣಿಕೆಗಳು) ಚು robot Adding: lt:Rytų Afrika |
ಚು robot Adding: be:Усходняя Афрыка |
||
೧೪ ನೇ ಸಾಲು: | ೧೪ ನೇ ಸಾಲು: | ||
[[ace:Afrika Timu]] |
[[ace:Afrika Timu]] |
||
[[ar:شرق أفريقيا]] |
[[ar:شرق أفريقيا]] |
||
[[be:Усходняя Афрыка]] |
|||
[[be-x-old:Усходняя Афрыка]] |
[[be-x-old:Усходняя Афрыка]] |
||
[[bg:Източна Африка]] |
[[bg:Източна Африка]] |
೨೧:೦೫, ೩೦ ಅಕ್ಟೋಬರ್ ೨೦೦೯ ನಂತೆ ಪರಿಷ್ಕರಣೆ
ಪೂರ್ವ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಆಫ್ರಿಕಾ ಖಂಡದ ಪೂರ್ವ ಭಾಗದ ೧೯ ದೇಶಗಳನ್ನು ಒಳಗೊಂಡಿದೆ. ಈ ದೇಶಗಳೆಂದರೆ
- ಪೂರ್ವ ಆಫ್ರಿಕಾ ಸಮುದಾಯದ ಸದಸ್ಯರಾದ ಕೀನ್ಯಾ, ಟಾನ್ಜೇನಿಯ, ಬುರುಂಡಿ, ರ್ವಾಂಡ ಮತ್ತು ಉಗಾಂಡ.
- ಆಫ್ರಿಕಾದ ಕೊಂಬು ಪ್ರದೇಶದ ಡ್ಜಿಬೂಟಿ, ಎರಿಟ್ರಿಯ, ಇಥಿಯೋಪಿಯ ಮತ್ತು ಸೊಮಾಲಿಯ.
- ಅಫ್ರಿಕಾದ ದಕ್ಷಿಣ ಭಾಗವೆಂದೂ ಪರಿಗಣಿಸಲಾಗುವ ಮೊಜಾಂಬಿಕ್, ಮಾಲಾವಿ, ಜಾಂಬಿಯ, ಜಿಂಬಾಬ್ವೆ ಮತ್ತು ಮಾಡಗಾಸ್ಕರ್.
- ಹಿಂದೂ ಮಹಾಸಾಗರದ ದ್ವೀಪಗಳಾದ ಕೊಮೊರೊಸ್, ಮಾರಿಷ್ಯಸ್, ಸೆಶೆಲ್ಸ್, ರೆಯುನಿಯನ್ ಮತ್ತು ಮಯೊಟ್.