ವಿಷಯಕ್ಕೆ ಹೋಗು

ಕನ್ನಡ ಬಾವುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Rescuing 1 sources and tagging 0 as dead.) #IABot (v2.0.8
Ghhgggf
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು: ೪ ನೇ ಸಾಲು:
|Image = Flag_of_Karnataka.svg
|Image = Flag_of_Karnataka.svg
|Use = -ಕನ್ನಡಿನಾಡಿನ ಪ್ರತೀಕ
|Use = -ಕನ್ನಡಿನಾಡಿನ ಪ್ರತೀಕ
|Symbol =
|Symbol = ಹಳದಿ ಕೆಂಪು
|Proportion = - ೧೨ ಕೋಟಿ (ಅನಿವಾಸಿ ಕನ್ನಡಿಗರು ಸೇರಿ)
|Proportion = - ೧೨ ಕೋಟಿ (ಅನಿವಾಸಿ ಕನ್ನಡಿಗರು ಸೇರಿ)
|Adoption = 1950-60 ರ ದಶಕ
|Adoption = 1950-60 ರ ದಶಕ
೧೦ ನೇ ಸಾಲು: ೧೦ ನೇ ಸಾಲು:
|Designerವಿನ್ಯಾಸಕಾರರು = ಮ. ರಾಮಮೂರ್ತಿ
|Designerವಿನ್ಯಾಸಕಾರರು = ಮ. ರಾಮಮೂರ್ತಿ
}}
}}
'''[[ಕನ್ನಡ]]/ [[ಕರ್ನಾಟಕ|ಕರ್ನಾಟಕದ]]''' ಧ್ವಜ ದ್ವಿವರ್ಣ ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು [[ಹಳದಿ]] ಮತ್ತು ಕೆಳಗಿನ ಭಾಗವು [[ಕೆಂಪು]] ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.(ಕನ್ನಡನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತೀಕವೂ ಸಹ). ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ.ಆದರೂ ಇದೂ ಅಧಿಕೃತವಾಗಿ ಕನ್ನಡ ನಾಡನ್ನು ಸೂಚಿಸುತ್ತದೆ. ಸರ್ಕಾರ ಮತ್ತು ಜನರು ಅಧಿಕೃತವಾಗಿ ಬಳಸುತ್ತಾರೆ.
'''[[ಕನ್ನಡ]]/ [[ಕರ್ನಾಟಕ|ಕರ್ನಾಟಕದ]]''' ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು [[ಹಳದಿ]] ಮತ್ತು ಕೆಳಗಿನ ಭಾಗವು [[ಕೆಂಪು]] ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.(ಕನ್ನಡನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತೀಕವೂ ಸಹ). ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ.ಆದರೂ ಇದೂ ಅಧಿಕೃತವಾಗಿ ಕನ್ನಡ ನಾಡನ್ನು ಸೂಚಿಸುತ್ತದೆ. ಸರ್ಕಾರ ಮತ್ತು ಜನರು ಅಧಿಕೃತವಾಗಿ ಬಳಸುತ್ತಾರೆ.


==ಪರಿಚಯ==
==ಪರಿಚಯ==

೧೫:೫೮, ೨೩ ಸೆಪ್ಟೆಂಬರ್ ೨೦೨೩ ನಂತೆ ಪರಿಷ್ಕರಣೆ

ಟೆಂಪ್ಲೇಟು:Infobox ಬಾವುಟ / ಧ್ವಜ ಕನ್ನಡ/ ಕರ್ನಾಟಕದ ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.(ಕನ್ನಡನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತೀಕವೂ ಸಹ). ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ.ಆದರೂ ಇದೂ ಅಧಿಕೃತವಾಗಿ ಕನ್ನಡ ನಾಡನ್ನು ಸೂಚಿಸುತ್ತದೆ. ಸರ್ಕಾರ ಮತ್ತು ಜನರು ಅಧಿಕೃತವಾಗಿ ಬಳಸುತ್ತಾರೆ.

ಪರಿಚಯ

  • ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.[] ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.
  • ಕನ್ನಡ ಧ್ವಜ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. [] ಈ ಧ್ವಜವನ್ನು ೧೯೬೫ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತ್ತು.
  • ಆದರೆ ಧ್ವಜವನ್ನು ಕರ್ನಾಟಕದ ಎಲ್ಲಡೆ ಸ್ಥಿರವಾಗಿ ಕರ್ನಾಟಕ ಮತ್ತು ಕನ್ನಡ ಪ್ರತಿನಿಧಿಸಲು ಬಳಸಲಾಗುತ್ತಿದೆ. ಈ ಧ್ವಜವನ್ನು ನವೆಂಬರ್ ಒಂದರಂದು, ಕನ್ನಡ/ಕರ್ನಾಟಕ ರಾಜೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ, ಕರ್ನಾಟಕದ ನಾಡ ಗೀತೆಯಾದ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಹಾಡನ್ನು ಹಾಡಲಾಗುತ್ತದೆ. []
  • ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲಾ ಕರ್ನಾಟಕ ಸರ್ಕಾರದ ಕಟ್ಟಡಗಳ ಮೇಲೆ, ಭಾರತದ ಧ್ವಜದ ಜೊತೆ, ಭಾರತದ ಧ್ವಜಕ್ಕಿಂತ ಸ್ವಲ್ಪ ಕೆಳ ಭಾಗದಲ್ಲಿ ಹಾರಡುತ್ತಿರುವುದನ್ನು ನೋಡಬಹುದು. ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸರ್ಕಾರದ ಕಟ್ಟಡಗಳ ಮೇಲೆ ಕರ್ನಾಟಕದ ಧ್ವಜ ಹಾರಿಸಬಾರದು ಎಂಬ ನಿರ್ಬಂಧನೆ ಹೇರಿದ್ದ ಸುತ್ತೋಲೆಯನ್ನು, ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರಿಂದ ವಾಪಸ್ಸು ತೆಗೆದು ಕೊಂಡರು.

[]

ಹೊಸ ಕನ್ನಡದ ಬಾವುಟ

ಇದನ್ನು ಗಮನಿಸಿ

ಕರ್ನಾಟಕದ ಮುದ್ರೆ

ಉಲ್ಲೇಖಗಳು

  1. http://flagspot.net/flags/in-ka.html
  2. [೧] Archived 2013-11-16 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂ ಪತ್ರಿಕೆಯಲ್ಲಿ ೦೨/೧೧/೨೦೦೭ ರಲ್ಲಿ ಬಂದ ವರದಿ.
  3. [೨]ಕನ್ನಡ ರಾಜೋತ್ಸವದ ಬಗ್ಗೆ ಇರುವ ವಿಕೀಪಿಡಿಯ ಪುಟ
  4. [೩] Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂ ಪತ್ರಿಕೆಯಲ್ಲಿ ೦೯/೦೬/೨೦೦೯ ರಲ್ಲಿ ಬಂದ ವರದಿ.