ವಿಯೆನ್ನ
ಗೋಚರ
ವಿಯೆನ್ನ
Wien | |
---|---|
ದೇಶ | ಆಸ್ಟ್ರಿಯ |
ರಾಜ್ಯ | ವಿಯೆನ್ನ |
ಸರ್ಕಾರ | |
• ಮೇಯರ್ ಮತ್ತು ರಾಜ್ಯಪಾಲ | ಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ) |
Area | |
• City | ೪೧೪.೯೦ km೨ (೧೬೦.೧೯ sq mi) |
• ಭೂಮಿ | ೩೯೫.೫೧ km೨ (೧೫೨.೭೧ sq mi) |
• ನೀರು | ೧೯.೩೯ km೨ (೭.೪೯ sq mi) |
Elevation | ೧೯೦ m (೬೨೦ ft) |
Population (೨೦೦೮) | |
• City | ೧.೬೮೧.೪೬೯ [೧] |
• ಸಾಂದ್ರತೆ | ೪,೦೧೧/km೨ (೧೦,೩೯೦/sq mi) |
• Metro | ೨೨,೬೮,೬೫೬ (೦೧.೦೨.೨೦೦೭) |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಜಾಲತಾಣ | www.wien.at |
ವಿಯನ್ನ ಐತಿಹಾಸಿಕ ಕೇಂದ್ರ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಆಸ್ಟ್ರಿಯ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv, vi |
ಆಕರ | 1033 |
ವಲಯ** | ಯುರೋಪ್ ಮತ್ತು ಉತ್ತರ ಅಮೇರಿಕ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 2001 (25ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[೧] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.
ನಗರ ನೋಟ
[ಬದಲಾಯಿಸಿ]-
ಶೊನ್ಬ್ರನ್ನ್ ಅರಮನೆ
-
ಬೆಲ್ವೆಡೆರೆ ಅರಮನೆ
-
ಆಲ್ಬರ್ಟೀನ
-
ನೇಚರ್ಹಿಸ್ಟೊರಿಚೆಸ್ ವಸ್ತುಸಂಗ್ರಹಾಲಯ
-
ಆಸ್ಟ್ರಿಯದ ಸಂಸತ್ತಿನ ಎದುರಿರುವ ಅಥೆನಾದ ಪುತ್ತಳಿ
-
ಸೆಸೆಶನ್ ಕಟ್ಟಡ
-
ರೈಸೆನ್ರಾಡ್
-
ಆಧುನಿಕ ವಿಯೆನ್ನ
ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- Wien.info - ಪ್ರವಾಸೊದ್ಯಮ ಇಲಾಖೆಯ ಅಧಿಕೃತ ತಾಣ
- Wien.gv.at - ಪುರಸಭೆಯ ಅಧಿಕೃತ ತಾಣ
- ವಿಕಿಟ್ರಾವೆಲ್ನಲ್ಲಿ ವಿಯೆನ್ನ