ವಿಷಯಕ್ಕೆ ಹೋಗು

ವಿನೋದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿನೋದವು ಹಾಸ್ಯಭರಿತ ಮತ್ತು ಸಾಮಾನ್ಯವಾಗಿ ಸಂತೋಷಗೊಳಿಸುವ ಘಟನೆಗಳು ಅಥವಾ ಸಂದರ್ಭಗಳನ್ನು ಅನುಭವಿಸುವ ಸ್ಥಿತಿ, ಮತ್ತು ಇದನ್ನು ಆನಂದ, ಸುಖ, ನಗೆ ಹಾಗೂ ಆಹ್ಲಾದಗಳೊಂದಿಗೆ ಸಂಬಂಧಿಸಲಾಗುತ್ತದೆ. ಹಿಂದೆ ವಿನೋದವನ್ನುಂಟುಮಾಡಿದ ಘಟನೆಗಳ ಸಂಸ್ಮರಣದ ಮೂಲಕ ಕೂಡ ವಿನೋದವನ್ನು ಅನುಭವಿಸಬಹುದು.

"https://kn.wikipedia.org/w/index.php?title=ವಿನೋದ&oldid=319138" ಇಂದ ಪಡೆಯಲ್ಪಟ್ಟಿದೆ