ವಿಧಾನಸೌಧ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಧಾನ ಸೌಧ
ವಿಧಾನ ಸೌಧ
Vidhanasaudha.jpg
ಕರ್ನಾಟಕ ರಾಜ್ಯದ ವಿಧಾನ ಸಭೆ ನಡೆಯುವ ಕಟ್ಟಡ
ವಿಧಾನಸೌಧ is located in Bengaluru
ವಿಧಾನಸೌಧ
Location of Vidhana Soudha in Bangalore 32
General information
Type Legislative building
Architectural style Neo-Dravidian
Location ಬೆಂಗಳೂರು,ಕರ್ನಾಟಕ
Country ಭಾರತ
Coordinates 12°58′47″N 77°35′26″E / 12.979693°N 77.590658°E / 12.979693; 77.590658
Construction started 1952
Completed 1956
Cost ಭಾರತೀಯ ರೂಪಾಯಿ₹14.8 million (US$೩,೨೮,೫೬೦)
Owner ಕರ್ನಾಟಕ ಸರಕಾರ
Height 150 feet (46 m)
Technical details
Floor count 4 + 1 basement
Floor area 505,505 square feet (46,963.0 m2)
Design and construction
Architect ಬಿ.ಆರ್.ಮಾಣಿಕ್ಯಮ್
Main contractor KPWD
Other information
Seating capacity ೩೦೦ ಸದಸ್ಯರು

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [೧].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು.ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[೨]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "Bangalore Tourist Attractions". 
  2. A concise history of modern architecture in India. Orient Blackswan. 2002. pp. 40–41. ISBN 978-81-7824-017-6.  |first1= missing |last1= in Authors list (help)
  3. Lua error in Module:Citation/CS1/Date_validation at line 33: attempt to compare number with nil.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ವಿಧಾನಸೌಧ&oldid=542000" ಇಂದ ಪಡೆಯಲ್ಪಟ್ಟಿದೆ