ವಿಕಿಪೀಡಿಯ:ಸಂಪಾದನೋತ್ಸವಗಳು/ಎಸ್.ಡಿ.ಎಂ. ಉಜಿರೆ ಡಿಸೆಂಬರ್ ೧೫-೧೬ ೨೦೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ. ಇಲ್ಲಿ ೨೦೧೩ ರಿಂದ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಯುತ್ತಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಯೋಜನೆಯ ಹೊರತಾಗಿಯೂ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವ ಹಾಗೂ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಕಾರ್ಯಕ್ರಮ.

ಸಹಯೋಗ[ಬದಲಾಯಿಸಿ]

ಸ್ಥಳ ಮತ್ತು ದಿನಾಂಕ[ಬದಲಾಯಿಸಿ]

 • ಸ್ಥಳ: ಎಸ್.ಡಿ.ಎಂ. ಡಿಗ್ರಿ ಕಾಲೇಜು, ಉಜಿರೆ
 • ದಿನಾಂಕ: ಡಿಸೆಂಬರ್ ೧೫ ಮತ್ತು ೧೬, ೨೦೧೮

ಉದ್ದೇಶ[ಬದಲಾಯಿಸಿ]

 1. ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವುದು
 2. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇರುವ ಲೇಖನಗಳನ್ನು ಸುಧಾರಿಸುವುದು
 3. ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

 1. ಪವನಜ, ಬೆಂಗಳೂರು
 2. ಧನಲಕ್ಷ್ಮಿ, ಬೆಂಗಳೂರು

ಭಾಗವಹಿಸಿದವರು[ಬದಲಾಯಿಸಿ]

 1. --ಪವನಜ (ಚರ್ಚೆ) ೦೫:೫೪, ೧೬ ಡಿಸೆಂಬರ್ ೨೦೧೮ (UTC)
 2. --Dhanalakshmi .K. T (ಚರ್ಚೆ) ೦೮:೪೫, ೧೬ ಡಿಸೆಂಬರ್ ೨೦೧೮ (UTC)
 3. --ವೈದೇಹೀ ಪಿ ಎಸ್
 4. --Dhanya Prabhu
 5. --ರಶ್ಮಿ ಯಾದವ್ ಕೆ
 6. --ಪ್ರಜ್ಞಾ. ಬಿ ಪೂಜಾರಿ ಓಡಿಲ್ನಾಳ
 7. --Akshathabhatk
 8. --Pragathi M Kowndinya
 9. --Anupama.Shastry
 10. --Bhargavi.r.shet.ninnikallu
 11. --Rakshitha.Kotian
 12. --Gauthami.K
 13. --Sahanasandesh
 14. --Shruthisandesh.neriya
 15. --Ramya.Dharmasthala
 16. --Akshatha98
 17. --Bhavya.ujire
 18. --Sudhashree Dharmasthala
 19. --Vijetha.A kokkada
 20. --Angel priya.ujire
 21. --Shridevi7363
 22. --Ragini Gowda
 23. --Theertha.A
 24. --Anil kumar sakleshpur
 25. --Kilar Vikram Hegde
 26. --Shanth Kumar yk
 27. --Abhivirat1807
 28. --Koustubhahsimha
 29. --Abhilash Kakunje
 30. --Vbparanjape
 31. --Naveenkumar.V.Bhat
 32. --KaushikKush
 33. --Shashank Somanna
 34. --Bhargav Gowda
 35. --Samanvaya Sampaje
 36. --P Prajvith Rai
 37. --Shodhan dharmasthala
 38. --Sudeep.Sullia
 39. --Swamipandithbhagathji

ಫೋಟೋಗಳು[ಬದಲಾಯಿಸಿ]