ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧
Jump to navigation
Jump to search
ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ವು ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯಾಗಿದೆ. ಈ ವರ್ಷ ಈ ಯೋಜನೆ ಸಪ್ಟೆಂಬರ್ ೦೧, ೨೦೨೧ ರಂದು ಪ್ರಾರಂಭವಾಗಲಿದ್ದು, ಸಪ್ಟೆಂಬರ್ ೩೦, ೨೦೨೧ ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಗ್ಗೆ ಮತ್ತು ಬಹುಮಾನಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ದಿನಾಂಕ[ಬದಲಾಯಿಸಿ]ಸಪ್ಟೆಂಬರ್ ೦೧, ೨೦೨೧ ರಿಂದ ಸಪ್ಟೆಂಬರ್ ೩೦, ೨೦೨೧ ವರೆಗೆ ಸ್ಥಳ[ಬದಲಾಯಿಸಿ]ಆನ್‌ಲೈನ್ ವಿಷಯ[ಬದಲಾಯಿಸಿ]ಈ ವರ್ಷ ವಿಕಿ ಲವ್ಸ್ ವಿಮೆನ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ಮಹಿಳಾ ಸಬಲೀಕರಣ ಎಂಬ ವಿಷಯವನ್ನು ಹೊಂದಿದ್ದು, ಸ್ತ್ರೀವಾದ, ತಾಯ್ತನ, ಮಹಿಳಾ ಸಾಧಕರ ಪರಿಚಯ ಹಾಗೂ ಲಿಂಗ ತಾರತಮ್ಯ ಬಗೆಗಿನ ವಿಷಯಗಳನ್ನು ಒಳಗೊಂಡಿದೆ. ವಿಷಯಗಳನ್ನು ಈ ಪುಟದಲ್ಲಿ ನೋಡಬಹುದು. ನಿಯಮಗಳು[ಬದಲಾಯಿಸಿ]
ಬಹುಮಾನ[ಬದಲಾಯಿಸಿ]ಬಹುಮಾನಗಳ ವಿವರ ಇಂತಿದೆ,
ತೀರ್ಪುಗಾರರು[ಬದಲಾಯಿಸಿ]ಭಾಗವಹಿಸುವವರು[ಬದಲಾಯಿಸಿ]ಭಾಗವಹಿಸುವವರು ಸಹಿ ಮಾಡಿ. ಸಹಿ ಮಾಡಲು #--~~~~ ಎಂದು ಟೈಪ್ ಮಾಡಿ
|