ವಿಕಿಪೀಡಿಯ:ಯೋಜನೆ/ಮೂಡುಬಿದಿರೆಯ ಐತಿಹಾಸಿಕ ಸ್ಥಳಗಳ ಮಾಹಿತಿ ಸಂಗ್ರಹ ಹಾಗೂ ಕ್ಯೂಆರ್ ಕೋಡ್ ಅಳವಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಡುಬಿದಿರೆಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು. ಈ ಪುಟವು ಇಲ್ಲಿನ ಐತಿಹಾಸಿಕ ಸ್ಥಳಗಳ ಮಾಹಿತಿ ಸಂಗ್ರಹಿಸಿ ಅವುಗಳನ್ನು ವಿಕಿಪೀಡಿಯ ಯೋಜನೆಗಳಿಗೆ ಸೇರಿಸುವ ಯೋಜನೆಗೆ ಸಂಬಂಧಿಸಿದೆ.

ಯೋಜನೆಯ ಉದ್ದೇಶ[ಬದಲಾಯಿಸಿ]

ಮೂಡುಬಿದಿರೆ ತಾಲೂಕು ೧೦ ಪುರಾತನ ಕೆರೆಗಳು, ೧೮ ಜೈನ ಬಸದಿಗಳು ಹಾಗೂ ೧೮ ದೇವಾಲಯಗಳನ್ನು ಹೊಂದಿರುವ ಸ್ಥಳ. ದಕ್ಷಿಣದ ಜೈನಕಾಶಿಯೆಂದು ಈ ಪ್ರದೇಶವನ್ನು ಗುರುತಿಸುತ್ತಾರೆ. ಇತಿಹಾಸದಲ್ಲಿ ತುಳುನಾಡಿನ ಅರಸರ ಆಳ್ವಿಕೆಯ ಸಮಯದಲ್ಲೂ ಈ ಪ್ರದೇಶದ ಉಲ್ಲೇಖಗಳು ಇವೆ. ಪ್ರೇಕ್ಷಣೀಯ ಸ್ಥಳಗಳಾಗಿರುವ ಇಲ್ಲಿನ ಜೈನ ಬಸದಿಗಳು ಸೇರಿದಂತೆ ಹಲವು ಸ್ಥಳಗಳ ಮಾಹಿತಿಯು ಇ-ಸೋರ್ಸ್ಗಳಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ವಿಕಿ ಯೋಜನೆಗಳಿಗೆ ಲೇಖನ ಹಾಗೂ ಚಿತ್ರಗಳನ್ನು ಸೇರಿಸಿ ಡಾಕ್ಯುಮೆಂಟೇಶನ್ ಮಾಡುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಈ ಸ್ಥಳಗಳ ಪರಿಚಯ ಹಾಗೂ ವಿಕಿ ಯೋಜನೆಯ ಸಕ್ರಿಯ ಕಾರ್ಯಗಳಿಗೆ ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ ವಿದ್ಯಾರ್ಥಿ ತಂಡವು ಕರಾವಳಿ ವಿಕಿಮಿಡಿಯನ್ಸ್ ಮಾರ್ಗದರ್ಶನದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ರೂಪುರೇಷೆ[ಬದಲಾಯಿಸಿ]

  • ಐತಿಹಾಸಿಕ ಸ್ಥಳಗಳ ಪಟ್ಟಿ ರಚಿಸಿ ಮಾಹಿತಿ ಸಂಶೋಧನೆ
  • ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ
  • ವಿದ್ಯಾರ್ಥಿಗಳಿಗೆ ಅಗತ್ಯವಿರುವ ತರಬೇತಿ ಮತ್ತು ಕಾರ್ಯಾಗಾರ
  • ಕನ್ನಡ, ತುಳು ಹಾಗೂ ಇಂಗ್ಲೀಷ್ ವಿಕಿಪೀಡಿಯಗಳಿಗೆ ಲೇಖನ ಸೇರಿಸುವುದು
  • ವಿಕಿ ಕಾಮನ್ಸ್ನಲ್ಲಿ ಮೀಡಿಯಾ ಡಾಕ್ಯುಮೆಂಟೇಶನ್
  • ಮಾಹಿತಿ ಸೇರ್ಪಡೆಯ ಬಳಿಕ ಕ್ಯೂಆರ್ ಕೋಡ್ ಹೊಂದಿಸುವಿಕೆ

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  • ಭರತೇಶ ಅಲಸಂಡೆಮಜಲು
  • ಯಕ್ಷಿತಾ

ಆಸಕ್ತರು[ಬದಲಾಯಿಸಿ]

ಭಾಗವಹಿಸುವವರು[ಬದಲಾಯಿಸಿ]

ಐತಿಹಾಸಿಕ ಸ್ಥಳಗಳ ಪಟ್ಟಿ[ಬದಲಾಯಿಸಿ]

ಜೈನ ಬಸದಿಗಳು[ಬದಲಾಯಿಸಿ]

ಬಸದಿ ಲೇಖನ
ಗುರು ಬಸದಿ ಇಲ್ಲ
ವಿಕ್ರಮ ಶೆಟ್ಟಿ ಬಸದಿ ಇದೆ
ಶೆಟ್ಟರ ಬಸದಿ ಇಲ್ಲ
ಕಲ್ಲು ಬಸದಿ ಇಲ್ಲ
ಲೆಪ್ಪದ ಬಸದಿ ಇಲ್ಲ
ದೇರಮ್ಮ ಶೆಟ್ಟಿ ಬಸದಿ ಇಲ್ಲ
ಚೋಳ ಶೆಟ್ಟಿ ಬಸದಿ ಇಲ್ಲ
ಮಹಾದೇವ ಶೆಟ್ಟಿ ಬಸದಿ ಇಲ್ಲ
ಬೈಕಣತಿಕಾರಿ ಬಸದಿ ಇದೆ
ಕೆರೆ ಬಸದಿ ಇಲ್ಲ
ಪಾಠಶಾಲೆ ಬಸದಿ ಇಲ್ಲ
ಕೋಟಿ ಸೆಟ್ಟಿ ಬಸದಿ ಇಲ್ಲ
ಬೆಟ್ಕೇರಿ ಬಸದಿ ಇಲ್ಲ
ಹಿರೇ ಬಸದಿ ಇಲ್ಲ
ಮಠದ ಬಸದಿ ಇಲ್ಲ
ಪಡು ಬಸದಿ ಇಲ್ಲ
ಬಡಗ ಬಸದಿ ಇಲ್ಲ
ಸಾವಿರ ಕಂಬದ ಬಸದಿ ಇದೆ

ದೇವಸ್ಥಾನಗಳು[ಬದಲಾಯಿಸಿ]

ದೇವಸ್ಥಾನ ಲೇಖನ
ಗೌರಿ ದೇವಸ್ಥಾನ ಇಲ್ಲ
ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನ ಇಲ್ಲ
ಶ್ರೀ ಕಾಳಿಕಾಂಬ ದೇವಸ್ಥಾನ ಇಲ್ಲ
ಶ್ರೀ ವೀರಮಾರುತಿ ದೇವಸ್ಥಾನ ಇಲ್ಲ
ಶ್ರೀ ಮಹಾಮ್ಮಾಯಿ ದೇವಸ್ಥಾನ ಇಲ್ಲ
ಶ್ರೀವೆಂಟರಮಣ ದೇವಸ್ಥಾನ ಇಲ್ಲ
ಹನುಮಂತ ದೇವಸ್ಥಾನ ಇಲ್ಲ
ಶ್ರೀ ಕಾಳಿಕಾಂಬ ಮಠ (ಅಲಂಗಾರು) ಇಲ್ಲ
ಜಂಗಮ ಮಠ (ಪೊನ್ನೆಚಾರಿ) ಇಲ್ಲ
ಆದಿಶಕ್ತಿ ಮಹಾದೇವಿ ದೇವಸ್ಥಾನ ಮಾರಿಗುಡಿ (ಸ್ವರಾಜ್ಯ ಮೈದಾನ) ಇಲ್ಲ
ಮಾರಿಯಮ್ಮ ದೇವಸ್ಥಾನ (ಕೊಡಂಗಲ್ಲು) ಇಲ್ಲ
ಕೊಡಮಣಿತ್ತಾಯ ದೇವಸ್ಥಾನ (ನಿಡ್ಡೋಡಿ) ಇಲ್ಲ
ನಾಗಬ್ರಹ್ಮ ದೇವಸ್ಥಾನ (ಲಾಡಿ) ಇಲ್ಲ
ಮಣಿಕಂಠ ಅಯ್ಯಪ್ಪ ದೇವಸ್ಥಾನ (ಒಂಟಿಕಟ್ಟೆ) ಇಲ್ಲ

ಪುರಾತನ ಕೆರೆಗಳು[ಬದಲಾಯಿಸಿ]

ಕೆರೆ ಲೇಖನ
ದೊಡ್ಮನೆ ಕೆರೆ ಇಲ್ಲ