ವಿಷಯಕ್ಕೆ ಹೋಗು

ಸದಸ್ಯ:Keerthana Shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಕೀರ್ತನ ಶೆಟ್ಟಿ. ಮೂಲತಃ ಗಂಜಿಮಠದ ಮಳಲಿಯವಳಾಗಿರುವ ನಾನು, ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯುತ್ತಿದ್ದೇನೆ.