ವಿಕಿಪೀಡಿಯ:ಕಾರ್ಯಾಗಾರ/ಮೈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದೇ ಬರುವ ಡಿಸೆಂಬರ್ ೨೩ ೨೦೧೭ರಂದು ಮೈಸೂರಿನ ವಿವೇಕಾನಂದ ನಾಯಕತ್ವ ಅಭಿವೃದ್ಧಿ ಕಾಲೇಜಿನಲ್ಲಿ ಕನ್ನಡ ವಿಕಿಪೀಡಿಯದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಉದ್ದೇಶ[ಬದಲಾಯಿಸಿ]

  • ಕನ್ನಡ ವಿಕಿಪೀಡಿಯಕ್ಕೆ ಸಕ್ರಿಯ ಸಂಪಾದಕರನ್ನು ಹೆಚ್ಚಿಸುವುದು.
  • ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಮುಕ್ತಜ್ಞಾನದ ಬಗ್ಗೆ ಒಲವು ಹೆಚ್ಚಿಸುವುದು.

ದಿನಾಂಕ ಮತ್ತು ಸಮಯ[ಬದಲಾಯಿಸಿ]

  • ೨೩ ಡಿಸೆಂಬರ್ ೨೦೧೭
  • ಸಮಯ ಬೆಳಿಗ್ಗೆ ೯:೩೦ ರಿಂದ ಸಂಜೆ ೫:೦೦ರ ವರೆಗೆ

ಪ್ರಾಯೋಜಕತ್ವ[ಬದಲಾಯಿಸಿ]

ಭಾಗವಹಿಸುವವರು[ಬದಲಾಯಿಸಿ]

  1. --Gopala Krishna A (ಚರ್ಚೆ) ೧೨:೧೪, ೧೮ ಡಿಸೆಂಬರ್ ೨೦೧೭ (UTC)
  2. --Kiran bagade (ಚರ್ಚೆ) ೧೧:೧೦, ೨೦ ಡಿಸೆಂಬರ್ ೨೦೧೭ (UTC)

ಭಾಗವಹಿಸಿದವರು[ಬದಲಾಯಿಸಿ]

  1. Gopala Krishna A (ಚರ್ಚೆ) ೧೩:೦೪, ೨೩ ಡಿಸೆಂಬರ್ ೨೦೧೭ (UTC)

ಛಾಯಾಚಿತ್ರಗಳು[ಬದಲಾಯಿಸಿ]