ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೯
ಗೋಚರ
- ೧೯೧೧ - ಸುನ್ ಯತ್-ಸೇನ್ ಚೀನಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
- ೧೯೧೧ - ಮಂಗೋಲಿಯ ಚಿಂಗ್ ರಾಜಸಂತತಿಯಿಂದ ಸ್ವಾತಂತ್ರ್ಯ ಪಡೆಯಿತು.
- ೧೯೩೦ - ಮೊಹಮ್ಮದ್ ಇಖ್ಬಾಲ್ (ಚಿತ್ರಿತ) ಅಲಹಾಬಾದ್ನಲ್ಲಿ ನೀಡಿದ ಭಾಷಣದಲ್ಲಿ ಮೊದಲ ಬಾರಿಗೆ ಎರಡು-ದೇಶಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದನು.
- ೧೯೩೭ - ಐರ್ಲೆಂಡ್ ಗಣರಾಜ್ಯವನ್ನು ಸ್ಥಾಪಿಸಿದ ಸಂವಿಧಾನ ಜಾರಿಗೆ ಬಂದಿತು.
ಜನನಗಳು: ದೇವುಡು ನರಸಿಂಹಶಾಸ್ತ್ರಿ, ಕುವೆಂಪು; ಮರಣಗಳು: ಗ್ರಿಗೊರಿ ರಾಸ್ಪುಟಿನ್, ಹರಾಲ್ಡ್ ಮ್ಯಾಕ್ಮಿಲನ್.