ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೩
ಗೋಚರ
ಡಿಸೆಂಬರ್ ೧೩: ಮಾಲ್ಟಾದಲ್ಲಿ ಗಣರಾಜ್ಯ ದಿನಾಚರಣೆ.
- ೧೬೪೨ - ಎಬೆಲ್ ಟಾಸ್ಮನ್ ನ್ಯೂ ಜೀಲ್ಯಾಂಡ್ ಅನ್ನು ತಲುಪಿದ ಮೊದಲ ಪಾಶ್ಚಾತ್ಯನಾದನು.
- ೨೦೦೧ - ಭಾರತದ ಸಂಸತ್ತಿನ (ಚಿತ್ರಿತ) ಮೇಲೆ ಭಯೋತ್ಪಾದಕರ ದಾಳಿ.
- ೨೦೦೩ - ಇರಾಕ್ನ ಮಾಜಿ ರಾಷ್ಟ್ರಪತಿ ಸದ್ದಾಮ್ ಹುಸೇನ್ ಸೆರೆಯಾದನು.
ಜನನಗಳು: ಜಾರ್ಜ್ ಪೋಲ್ಯಾ; ಮರಣಗಳು: ಅಲ್-ಬರೂನಿ, ಎರಡನೇ ಫ್ರೆಡೆರಿಕ್.