ವಾಷಿಂಗ್ಟನ್ ಸುಂದರ್

ವಿಕಿಪೀಡಿಯ ಇಂದ
Jump to navigation Jump to search
Washington Sundar
ವಾಷಿಂಗ್ಟನ್ ಸುಂದರ್
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುWashington Sundar
ಜನನ (1999-10-05) 5 October 1999 (age 19)
Thoothukudi, Tamil Nadu, India
ಬ್ಯಾಟಿಂ ಶೈಲಿLeft-hand bat
ಬೌಲಿಂಗ್ ಶೈಲಿRight-arm offbreak
ಪಾತ್ರBowling All-rounder
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಕೇವಲ ಓಡಿಐ (cap 220)13 December 2017 v Sri Lanka
ಓಡಿಐ ಶರ್ಟ್ ನಂ.55
T20I debut (cap 72)24 December 2017 v Sri Lanka
ಕೊನೆಯ T20I18 March 2018 v Bangladesh
T20I ಶರ್ಟ್ ನಂ.55
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
2016/17–presentTamil Nadu
2017Rising Pune Supergiant (squad no. 555)
2018-Royal Challengers Bangalore (squad no. 555)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ODI T20I FC
ಪಂದ್ಯಗಳು 1 6 12
ಗಳಿಸಿದ ರನ್‌ಗಳು - 532
ಬ್ಯಾಟಿಂಗ್ ಸರಾಸರಿ - 31.29
100ಗಳು/50ಗಳು –/– -/- 1/2
ಅತ್ಯುತ್ತಮ ಸ್ಕೋರ್ - 159
ಎಸೆದ ಚೆಂಡುಗಳು 60 144 1740
ವಿಕೆಟ್ಗಳು 1 9 30
ಬೌಲಿಂಗ್ ಸರಾಸರಿ 65.00 15.11 26.93
5 ವಿಕೆಟ್‌ಗಳು (ಇನ್ನಿಂಗ್ಸ್) 0 0 2
10 ವಿಕೆಟ್‌ಗಳು (ಪಂದ್ಯ) n/a n/a 1
ಅತ್ಯುತ್ತಮ ಬೌಲಿಂಗ್ 1/65 3/22 6/87
ಕ್ಯಾಚುಗಳು/ಸ್ಟಂಪಿಂಗ್‌ಗಳು 1/– -/- 6/–
ಮೂಲ: Cricinfo profile, 14 March 2018

ವಾಷಿಂಗ್ಟನ್ ಸುಂದರ್ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ತಮಿಳು ನಾಡು ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಸುಂದರ್‌‍ರವರು ಅಕ್ಟೋಬರ್ ೫, ೧೯೯೯ ರಂದು ತಮಿಳು ನಾಡುವಿನ [ಚೆನ್ನೈ]] ನಗರದಲ್ಲಿ ಜನಿಸಿದರು. ಇವರು ೧೯ರ ವಯಯೋಮಿತಿಯ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಯನ್ನು ತಮಿಳು ನಾಡು ತಂಡದ ಪರವಾಗಿ ೨೦೧೬-೧೭ರ ರಣಜಿ ಟ್ರೋಫೀ ಮೂಲಕ ೦೬ ಅಕ್ಟೋಬರ್ ೨೦೧೬ರಂದು ಮಾಡದರು.[೧]


ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

೨೦೧೭ರ ಐಪಿಎಲ್‍ನಲ್ಲಿ ಹರಾಜಾಗದೆ ಉಳಿದಿದ್ದರೂ ರೈಸಿಂಗ್ ಪುಣೆ ಸುಪರ್ ಜೈಯಂಟ್ಸ್ ತಂಡದ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್‍ ರವರ ಬದಲಿ ಆಟಗಾರರಾಗಿ ತಂಡಕ್ಕೆ ಸೇರಿಕೊಂಡರು.[೨] ಏಪ್ರಿಲ್ ೨೨, ೨೦೧೭ರಂದು ಮಾಹಾರಾಷ್ಟ್ರ‍ ಕ್ರಿಕೆಟ್ ಅಸೋಸಿಯೇಷನ್, ಪುಣೆಯಲ್ಲಿ ನಡೆದ ೨೪ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೈಸಿಂಗ್ ಪುಣೆ ಸುಪರ್ ಜೈಯಂಟ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಡಿಸೆಂಬರ್ ೧೩, ೨೦೧೭ರಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀ ಲಂಕಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಸುಂದರ್‌‌ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಡಿಸೆಂಬರ್ ೨೪, ೨೦೧೭ರಲ್ಲಿ ಶ್ರೀ ಲಂಕಾ ವಿರುದ್ಧ ನಡೆದ ಮೂರನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. [೪][೫]

ಪಂದ್ಯಗಳು[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ : ೦೬ ಪಂದ್ಯಗಳು[೬][೭]
 • ಏಕದಿನ ಕ್ರಿಕೆಟ್ : ೦೧ ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೧೮ ಪಂದ್ಯಗಳು


ವಿಕೆಟ್‌ಗಳು[ಬದಲಾಯಿಸಿ]

 1. ಟಿ-೨೦ ಪಂದ್ಯಗಳಲ್ಲಿ : ೦೯
 2. ಐಪಿಎಲ್ ಪಂದ್ಯಗಳಲ್ಲಿ : ೧೨
 3. ಏಕದಿನ ಪಂದ್ಯಗಳಲ್ಲಿ : ೦೧

ಸರಾಸರಿ[ಬದಲಾಯಿಸಿ]

 1. ಟಿ-೨೦ ಪಂದ್ಯಗಳಲ್ಲಿ : ೬.೫
 2. ಐಪಿಎಲ್ ಪಂದ್ಯಗಳಲ್ಲಿ : ೫.೬೭
 3. ಏಕದಿನ ಪಂದ್ಯಗಳಲ್ಲಿ : ೭.೫೪

ಉಲ್ಲೇಖಗಳು[ಬದಲಾಯಿಸಿ]

 1. https://en.wikipedia.org/wiki/Washington_Sundar
 2. https://timesofindia.indiatimes.com/sports/cricket/ipl/top-stories/tamil-nadus-washington-sundar-replaces-ashwin-in-supergiant/articleshow/58041448.cms
 3. http://www.cricbuzz.com/live-cricket-scorecard/18144/rising-pune-supergiant-vs-sunrisers-hyderabad-24th-match-indian-premier-league-2017
 4. http://www.cricbuzz.com/live-cricket-scorecard/19194/india-vs-sri-lanka-2nd-odi-sri-lanka-tour-of-india-2017
 5. http://www.cricbuzz.com/live-cricket-scorecard/19198/india-vs-sri-lanka-3rd-t20i-sri-lanka-tour-of-india-2017
 6. http://www.cricbuzz.com/profiles/10945/washington-sundar
 7. http://www.espncricinfo.com/india/content/player/719715.html