ವಿಷಯಕ್ಕೆ ಹೋಗು

ವಾರಳಿಯಲ್ಲಿ ಸಿಗುವ ಔಷಧಿ ಸಸ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾರಳಿಯಲ್ಲಿ ಸಿಗುವ ಔಷಧಿ ಸಸ್ಯಗಳು

[ಬದಲಾಯಿಸಿ]

ಶೋಲೀ(ವನ ಹರಿದ್ರಾ)

[ಬದಲಾಯಿಸಿ]

ವಿವಿಧ ಹೆಸರುಗಳು

[ಬದಲಾಯಿಸಿ]

ಶೋಲೀ,ವನಹರಿದ್ರಾ,ಶೋಲಿಕಾ,ವನಾರಿಷ್ಠಾ

ಇತರ ಹೆಸರುಗಳು

[ಬದಲಾಯಿಸಿ]

ಅರಣ್ಯ ಹರಿದ್ರಾ,ವನ ಹಳದೀ

ವಿವಿಧ ಭಾಷೆಗಳಲ್ಲಿ

[ಬದಲಾಯಿಸಿ]
  1. ಸಂಸ್ಕೃತ:ವನಹರಿದ್ರಾ,
  2. ಹಿಂದೀ:ವನಹಲದೀ, ಜಂಗ್ ಲೀ ಹಲದೀ,
  3. ಬಂಗಾಳಿ:ವನಹಲಂದಾ,
  4. ಮರಾಠಿ:ಶೋಲೀ,ರಾನಹಳದ್,
  5. ಗುಜರಾತಿ:ವನಹಲದರ,
  6. ತೆಲುಗು:ಆಡವಿಪಾಸುಪು,
  7. ತಮಿಳು:ಕಸ್ತೂರಿ ಮಂಜೂಲ,
  8. ಇಂಗ್ಲಿಷ್:Barcuma Aromatka,
  9. ಲ್ಯಾಟಿನ್:Carcuma Zedoaria,

ಗುಣಧರ್ಮ

[ಬದಲಾಯಿಸಿ]

ರಾಜ ನಿಘಂಟೂ ಗೌಲ್ಯ,ರಂಚಿಕಾರಕ,ಕಡು,ಜಠರಾಗ್ನಿ ದೀಪಕ

ಭಾವ ಪ್ರಕಾಶ

[ಬದಲಾಯಿಸಿ]

ಕುಷ್ಠ ಮತ್ತು ರಕ್ತ ವಾತನಾಶಕ

ಪುಸ್ತಕದ ಹೆಸರು[] ಲೇಖಕರ ಹೆಸರು[] ಮುದ್ರಣ[] ಪ್ರಕಟಣಾಲಯ[] ಗ್ರಂಥಾಲಯದ ಹೆಸರು[] Article Written Location:Canara College,Mangalore

ಉಲ್ಲೇಖಗಳು

[ಬದಲಾಯಿಸಿ]
  1. ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ,
  2. ಡಾ.ಕಿದಿಯೂರು ಗುರುರಾಜ ಭಾಗವತ ಅಂಬಲಪಾಡಿ
  3. ೧ನೇ ಮುದ್ರಣ
  4. ಯುಗಪುರುಷ ಪ್ರಕಟಣಾಲಯ,ಕಿನ್ನಿಗೋಳಿ ೫೭೪೧೫೦
  5. ಕೆನರಾ ಕಾಲೇಜು ಗ್ರಂಥಾಲಯ,ಮಂಗಳೂರು