ವಿಷಯಕ್ಕೆ ಹೋಗು

ವಾತಾನುಕೂಲ (ಉಪಕರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ಗೃಹಪಯೋಗಿ ವಾತಾನುಕೂಲ ಯಂತ್ರದ ಭಾಗಗಳು.


ವಾತಾನುಕೂಲವು ಒಂದು ಪ್ರದೇಶದಿಂದ ತೇವಾಂಶವನ್ನು ಕಡಿಮೆಮಾಡಲು ಮತ್ತು ಶಾಖವನ್ನು ತೆಗೆಯಲು, ಅಥವಾ ಒಂದು ಪ್ರದೇಶಕ್ಕೆ ಶಾಖವನ್ನು ಒದಗಿಸಲು ರೂಪಿಸಲಾದ ಒಂದು ಗೃಹೋಪಕರಣ, ವ್ಯವಸ್ಥೆ, ಅಥವಾ ಯಾಂತ್ರಿಕ ವ್ಯವಸ್ಥೆ. ತಂಪಾಗಿಸುವಿಕೆಯು ಒಂದು ಸರಳ ಶೈತ್ಯೀಕರಣ ಆವರ್ತವನ್ನು ಬಳಸಿ ಮಾಡಲಾಗುತ್ತದೆ. ನಿರ್ಮಾಣದಲ್ಲಿ, ಉಷ್ಣೀಕರಣ, ವಾತಾಯನ ವ್ಯವಸ್ಥೆ, ಮತ್ತು ವಾತಾನುಕೂಲದ ಒಂದು ಸಂಪೂರ್ಣ ವ್ಯವಸ್ಥೆಯನ್ನು ಎಚ್‌ವಿಎಸಿ ಎಂದು ಹೇಳಲಾಗುತ್ತದೆ. ಒಂದು ಕಟ್ಟಡ ಅಥವಾ ಮೋಟಾರು ವಾಹನದಲ್ಲಿ ಉಷ್ಣ ಅಥವಾ ತಂಪು ಹವೆಯಲ್ಲಿ ಆರಾಮವನ್ನು ಒದಗಿಸುವುದು ಅದರ ಉದ್ದೇಶವಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]