ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಶತಮಾನ-೨೦

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ವರ್ಗದಲ್ಲಿನ ಉಪವರ್ಗಗಳು ದಶಕ-<ಮೊದಲವರ್ಷ>-<ಕೊನೆಯವರ್ಷ> ಮಾದರಿಯಲ್ಲಿವೆ. ಅದನ್ನು ದಶಕ <ಮೊದಲವರ್ಷ>-<ಕೊನೆಯವರ್ಷ> ಎಂದು ಬದಲಾಯಿಸೋಣವೇ?

ಉದಾ: ದಶಕ-೧೯೧೧-೧೯೨೦ ಇಂದ ದಶಕ ೧೯೧೧-೧೯೨೦

ಆಯಾ ವರ್ಗಗಳಲ್ಲಿರುವ ಲೇಖನಗಳನ್ನು ಬದಲಾದ ವರ್ಗಕ್ಕೆ ಹಾಕಬೇಕು. ಈಗ ಇರುವ ವರ್ಷದ ಲೇಖನಗಳು ಕಡಿಮೆ ಇರುವುದರಿಂದ, ಈ ಬಗ್ಗೆ ಈಗಲೇ ನಿರ್ಣಯವಾದಲ್ಲಿ ಸುಲಭವಾಗಿ ಬದಲಾವಣೆ ಕೆಲಸ ಮಾಡಬಹುದು. ಯಾರದ್ದಾದರೂ ವಿರೋಧವಿದ್ದರೆ ತಿಳಿಸಿ.

ಈ ಚರ್ಚೆಯು, ವರ್ಗ:ಶತಮಾನ-೧೯ಕ್ಕೂ ಅನ್ವಯಿಸುತ್ತದೆ. - ಮನ|Mana Talk - Contribs ೧೬:೪೫, ೨೧ ಆಗಸ್ಟ್ ೨೦೦೬ (UTC)

ಈ ಬದಲಾವಣೆ ಯೋಗ್ಯವಾಗಿದೆ. ಒಂದು ಸಣ್ಣ ಸೂಚನೆ. ಈ ರೀತಿಯಾಗಿ ಬರೆದರೆ ಹೇಗೆ?
ದಶಕ : ೧೯೧೧-೧೯೨೦
Sunaath ೧೬:೫೬, ೨೧ ಆಗಸ್ಟ್ ೨೦೦೬ (UTC)ಸುನಾಥ
ಸುನಾಥ ಅವರೆ, ದಶಕ : ೧೯೧೧-೧೯೨೦ ಇದನ್ನು ವರ್ಗದ ಹೆಸರಿನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. [[, ]], : ಈ ಅಕ್ಷರಗಳನ್ನು ಉಪಯೋಗಿಸಲಾಗುವುದಿಲ್ಲ. ಅವುಗಳಿಗೆ ಬೇರೆ ವಿಶೇಷ ಅರ್ಥಗಳಿರುವುದರಿಂದ, ಅವುಗಳನ್ನು ಲೇಖನದ ಹೆಸರಿನಲ್ಲಿಯೇ ಆಗಲಿ, ವರ್ಗದ ಹೆಸರಿನಲ್ಲಿಯೇ ಆಗಲಿ, ಸದಸ್ಯರ ಹೆಸರಿನಲ್ಲಿಯೇ ಆಗಲಿ ಬಳಸಿಕೊಳ್ಳಲಾಗದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ they are special characters. :) - ಮನ|Mana Talk - Contribs ೧೭:೧೩, ೨೧ ಆಗಸ್ಟ್ ೨೦೦೬ (UTC)

Start a discussion about ವರ್ಗ:ಶತಮಾನ-೨೦

Start a discussion