ವರ್ಗ ಚರ್ಚೆಪುಟ:ಶತಮಾನ-೨೦
ಗೋಚರ
ಈ ವರ್ಗದಲ್ಲಿನ ಉಪವರ್ಗಗಳು ದಶಕ-<ಮೊದಲವರ್ಷ>-<ಕೊನೆಯವರ್ಷ> ಮಾದರಿಯಲ್ಲಿವೆ. ಅದನ್ನು ದಶಕ <ಮೊದಲವರ್ಷ>-<ಕೊನೆಯವರ್ಷ> ಎಂದು ಬದಲಾಯಿಸೋಣವೇ?
ಉದಾ: ದಶಕ-೧೯೧೧-೧೯೨೦ ಇಂದ ದಶಕ ೧೯೧೧-೧೯೨೦
ಆಯಾ ವರ್ಗಗಳಲ್ಲಿರುವ ಲೇಖನಗಳನ್ನು ಬದಲಾದ ವರ್ಗಕ್ಕೆ ಹಾಕಬೇಕು. ಈಗ ಇರುವ ವರ್ಷದ ಲೇಖನಗಳು ಕಡಿಮೆ ಇರುವುದರಿಂದ, ಈ ಬಗ್ಗೆ ಈಗಲೇ ನಿರ್ಣಯವಾದಲ್ಲಿ ಸುಲಭವಾಗಿ ಬದಲಾವಣೆ ಕೆಲಸ ಮಾಡಬಹುದು. ಯಾರದ್ದಾದರೂ ವಿರೋಧವಿದ್ದರೆ ತಿಳಿಸಿ.
ಈ ಚರ್ಚೆಯು, ವರ್ಗ:ಶತಮಾನ-೧೯ಕ್ಕೂ ಅನ್ವಯಿಸುತ್ತದೆ. - ಮನ|Mana Talk - Contribs ೧೬:೪೫, ೨೧ ಆಗಸ್ಟ್ ೨೦೦೬ (UTC)
- ಈ ಬದಲಾವಣೆ ಯೋಗ್ಯವಾಗಿದೆ. ಒಂದು ಸಣ್ಣ ಸೂಚನೆ. ಈ ರೀತಿಯಾಗಿ ಬರೆದರೆ ಹೇಗೆ?
- ದಶಕ : ೧೯೧೧-೧೯೨೦
- Sunaath ೧೬:೫೬, ೨೧ ಆಗಸ್ಟ್ ೨೦೦೬ (UTC)ಸುನಾಥ
- ಸುನಾಥ ಅವರೆ, ದಶಕ : ೧೯೧೧-೧೯೨೦ ಇದನ್ನು ವರ್ಗದ ಹೆಸರಿನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. [[, ]], : ಈ ಅಕ್ಷರಗಳನ್ನು ಉಪಯೋಗಿಸಲಾಗುವುದಿಲ್ಲ. ಅವುಗಳಿಗೆ ಬೇರೆ ವಿಶೇಷ ಅರ್ಥಗಳಿರುವುದರಿಂದ, ಅವುಗಳನ್ನು ಲೇಖನದ ಹೆಸರಿನಲ್ಲಿಯೇ ಆಗಲಿ, ವರ್ಗದ ಹೆಸರಿನಲ್ಲಿಯೇ ಆಗಲಿ, ಸದಸ್ಯರ ಹೆಸರಿನಲ್ಲಿಯೇ ಆಗಲಿ ಬಳಸಿಕೊಳ್ಳಲಾಗದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ they are special characters. :) - ಮನ|Mana Talk - Contribs ೧೭:೧೩, ೨೧ ಆಗಸ್ಟ್ ೨೦೦೬ (UTC)
Start a discussion about ವರ್ಗ:ಶತಮಾನ-೨೦
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವರ್ಗ:ಶತಮಾನ-೨೦.