ವರ್ಗ:ಲೋಹಶಾಸ್ತ್ರ
ಗೋಚರ
ಲೋಹಶಾಸ್ತ್ರ ಎಂದರೆ ಅದಿರಿನಿಂದ ಲೋಹವನ್ನು ಬೇರ್ಪಡಿಸಿ ಉಪಯೋಗಿಸುವ ವಿಜ್ಞಾನದ ಶಾಖೆ.ಇದರಲ್ಲಿ 'ಸಂಸ್ಕರಣ ಲೋಹಶಾಸ್ತ್ರ 'ಮತ್ತು 'ಭೌತಿಕ' ಅಥವಾ 'ಮಿಶ್ರಲೋಹ' ಲೋಹಶಾಸ್ತ್ರ ವೆಂದು ಎರಡು ವಿಧಗಳು ಬೆಳೆದು ಬಂದಿವೆ.ಸಂಸ್ಕರಣ ಲೋಹ ಶಾಸ್ತ್ರವು ಅದಿರಿನಿಂದ ಲೋಹಗಳನ್ನು ಬೇರ್ಪಡಿಸಿ ಶುದ್ದೀಕರಿಸುವ ವಿಧಾನಗಳನ್ನು ತಿಳಿಸುತ್ತದೆ.
"ಲೋಹಶಾಸ್ತ್ರ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೮ ಪುಟಗಳನ್ನು ಸೇರಿಸಿ, ಒಟ್ಟು ೮ ಪುಟಗಳು ಇವೆ.