ವಡ್ಡಾರಾಧನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.

ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಈ ಕೃತಿಯು ಬ್ರಾ ಜಿಷ್ಣುವಿನಿಂದ ರಚಿಸಲ್ಪಟ್ಟಿತು. (ಡಾ ಹಂಪನಾ, ಡಾ ಕಲಬುರ್ಗಿ).