ಲಾಂದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿದ್ಯುತ್ ದೀಪವಿಲ್ಲದ ನಾಗರೀಕ ಸಮಾಜದಲ್ಲಿ ಬೆಳಕಿಗೆಂದು ಮಾನವ ಆವಿಷ್ಕರಿಸಿದ ಸಾಧನವೇ ಲಾಂದ್ರ.

ಸೀಮೆ ಎಣ್ಣೆಯ ಬತ್ತಿಯಲ್ಲಿ ರಾತ್ರಿಯಿಡೀ ಉರಿದು ಬೆಳಕು ಹೊಮ್ಮಿಸುತ್ತಿದ್ದ ಲಾಂದ್ರವನ್ನು ಲಾಟೀನು (ಬಹುಶಃ ಇದು ಆಂಗ್ಲ ಭಾಷೆಯ Lantern ನ ವ್ಯುತ್ಪತ್ತಿ),ಕಂದೀಲು ಮುಂತಾದ ಹೆಸರಿನಿಂದಲೂ ಗುರ್ತಿಸಲಾಗುತ್ತದೆ.

"https://kn.wikipedia.org/w/index.php?title=ಲಾಂದ್ರ&oldid=319874" ಇಂದ ಪಡೆಯಲ್ಪಟ್ಟಿದೆ