ಲವ್ ಈಸ್ ಪಾಯಿಸನ್ (ಚಲನಚಿತ್ರ)
ಗೋಚರ
ಲವ್ ಈಸ್ ಪಾಯಿಸನ್ ಕನ್ನಡ ಚಲನಚಿತ್ರವಾಗಿದ್ದು, ಇದನ್ನು 2014 ರಲ್ಲಿ ನಂದನ್ ಪ್ರಭು ನಿರ್ದೇಶಿಸಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಬಲ್ಲೆ ರಾಜೇಶ್ ಮತ್ತು ಶ್ರುತಿ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. [೧]
ಸಾರಾಂಶ
[ಬದಲಾಯಿಸಿ]ಈ ಚಿತ್ರವು ಇಂದಿನ ಯುವಜನತೆಯು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಥೆಯಾಗಿದೆ. ಚಿತ್ರದಲ್ಲಿ ನಾಯಕ ಹಳ್ಳಿಯ ಹುಡುಗ, ನಗರಕ್ಕೆ ಬಂದು ನಾಯಕಿಯನ್ನು ಪ್ರೀತಿಸುತ್ತಾನೆ. [೨]
ಪಾತ್ರವರ್ಗ
[ಬದಲಾಯಿಸಿ]- ಖುಷಿ
- ಸಾಧು ಕೋಕಿಲ
- ರಾಜೇಶ್
- ಬುಲೆಟ್ ಪ್ರಕಾಶ್
- ನಾಗಮಗಳ ಜಯರಾಂ
- ದೂಹಿ
- ಚಂದ್ರು
- ಶ್ರುತಿ ರಾಜ್
- ಬಿರಾದಾರ್
- ಹೊನ್ನವಳ್ಳಿ ಕೃಷ್ಣ
- ಪೂನಂ ಪಾಂಡೆ ಶ್ಯಾನೆ ಇಷ್ಟ ಕ್ರಿಕೆಟ್ಟು ಐಟಂ ನಂಬರ್ ನಲ್ಲಿ [೩]
ಧ್ವನಿಮುದ್ರಿಕೆ
[ಬದಲಾಯಿಸಿ]ಸಾಯಿ ಕಿರಣ್ ಸಂಗೀತ ಸಂಯೋಜಿಸಿದ್ದು ಆನಂದ್ ಆಡಿಯೋ ವಿಡಿಯೋ ಎಂಬ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಈ ಖಾಲಿ ಹೃದಯ" | ರವಿ ಶಂಕರನಾಗ್ | ಸೋನು ನಿಗಮ್ | 4:28 |
2. | "ಕಣ್ಣ ಮುಂದೆ" | ಕವಿರಾಜ್ | ಟಿಪ್ಪು | 4:26 |
3. | "ಯಾಕೋ ಕಾಣೆ ದಿನ" | ಪನಕನಹಳ್ಳಿ ಪ್ರಸನ್ನ | ಪಲಕ್ ಮುಚ್ಚಲ್, ಲವ್ ಗುರು ರಾಜೇಶ್ | 4:02 |
4. | "ಶ್ಯಾನೆ ಇಷ್ಟ ಕ್ರಿಕೆಟ್ಟು" | ವಿ. ನಾಗೇಂದ್ರ ಪ್ರಸಾದ್ | ಮಮತಾ ಶರ್ಮಾ | 4:03 |
5. | "ಧ್ಯಾನಿಯಾಗಿರುವೆ" | ಪನಕನಹಳ್ಳಿ ಪ್ರಸನ್ನ | ಪಲಕ್ ಮುಚ್ಚಲ್ | 4:02 |
ಒಟ್ಟು ಸಮಯ: | 21:01 |
ಉಲ್ಲೇಖಗಳು
[ಬದಲಾಯಿಸಿ]- ↑ "Love Is Poison Kannada Movie, Wiki, Story, Review, Release Date, Trailers - Filmibeat". FilmiBeat. Retrieved 27 September 2017.
- ↑ "Love Is Poison Movie (2014) | Reviews, Cast & Release Date in - BookMyShow". BookMyShow (in ಇಂಗ್ಲಿಷ್). Retrieved 27 September 2017.
- ↑ [೧]