ಲಕ್ಷ್ಮಿ ಸರಸ್ವತಿ (ಚಲನಚಿತ್ರ)
ಗೋಚರ
| ಲಕ್ಷ್ಮಿ ಸರಸ್ವತಿ (ಚಲನಚಿತ್ರ) | |
|---|---|
| ಲಕ್ಷ್ಮಿ ಸರಸ್ವತಿ | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಬಿ.ಹೆಚ್.ಜಯಣ್ಣ |
| ಕಥೆ | ಜಿ.ವಿ.ಜಿ |
| ಪಾತ್ರವರ್ಗ | ರಮೇಶ್ , ಬಿ.ಸರೋಜಾದೇವಿ, ಸುದರ್ಶನ್, ನರಸಿಂಹರಾಜು |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಸಿ.ಜೆ.ಮೋಹನ |
| ಬಿಡುಗಡೆಯಾಗಿದ್ದು | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಜೆ.ಕೆ ಫಿಲಂಸ್ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ |
ಲಕ್ಷ್ಮಿ ಸರಸ್ವತಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಬಿ.ಹೆಚ್.ಜಯಣ್ಣ ನಿರ್ಮಾಪಣ ಮಾಡಿರುವ ೧೯೭೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ , ನರಸಿಂಹರಾಜು ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಮೇಶ್
- ನಾಯಕಿ(ಯರು) = ಬಿ.ಸರೋಜಾದೇವಿ
- ಸುದರ್ಶನ್
- ನರಸಿಂಹರಾಜು
ಹಾಡುಗಳು
[ಬದಲಾಯಿಸಿ]- ಚಂದಿರ ಭೂಮಿಗೆ ಬೆಳಕನು[೨]
- ನೂರು ವರುಷ ಬಾಳಿರಿ
- ಗೃಹಿನಿ ನೀನು