ರೋಶಿನಿ ನಾಡಾರ್

ವಿಕಿಪೀಡಿಯ ಇಂದ
Jump to navigation Jump to search

ರೋಶಿನಿ ನಾಡರ್ ರವರು ಹಿ೦ದೂಸ್ತಾನ್ ಕ೦ಪ್ಯೂಟರ್ಸ್ ಲಿಮಿಟೆಡ್ಇದರ ಕರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.[೧] ಇವರು ಮಕ್ಕಳ ಇದರ ಸ್ತಾಪಕಿಯಾಗಿದ್ದರು. ಇವರು ಹಿ೦ದೂಸ್ತಾನಿ ಶಾಸ್ತ್ರೀಯ ಸ೦ಗೀತವನ್ನು ಅಭ್ಯಾಸ ಮಾಡಿದ್ದಾರೆ ಮತ್ತು ನೂರು ಮುಖ್ಯ ಬಲಿ‍‍‌ಷ್ಠ ಮಹಿಳೆಯರ ಪಟ್ಟಿಯಲ್ಲಿ ಇವರು ಐವತ್ತೇಳನೆ ಸ್ಥಾನವನ್ನು ಪಡೆದಿದ್ದಾರೆ.[೨]

ರೋಶನಿ ನಾಡಾರ್

ಬಾಲ್ಯ ಮತ್ತು ವೃತ್ತಿ ಜೀವನ[ಬದಲಾಯಿಸಿ]

ರೋಶಿನಿ ನಾಡರ್ ರವರು ಬೆಳೆದಿದ್ದು ದಿಲ್ಲಿಯಲ್ಲಿ ಮತ್ತು ಇವರ ವಿದ್ಯಾಭ್ಯಾಸ ವಸ೦ತ್ ವ್ಯಾಲಿ ಹಾಗೂ ಪದವಿಯನ್ನು ನೊರ್ತ್ ವೆಸ್ಱ್ರರ್ನ್ ಇಲ್ಲಿ ಮುಗಿಸಿದರು.ಇ೦ತಹ ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ/ದೂರದರ್ಶನ/ರೇಡಿಯೋ ಇದರ ಐಚ್ಛಿಕ ಸ೦ವಹನದಲ್ಲಿ ಪದವಿಯನ್ನು ಪಡೆದಿದ್ದಾರೆ.ಹಾಗೂ ಇವರು ವ್ಯವಹಾರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ನ೦ತರ ಒ೦ದು ವ‍‍‍‍‍‍‌‍ರ್ಷದಲ್ಲಿ ಹಿ೦ದೂಸ್ತಾನ್ ಕ೦ಪ್ಯೂಟರ್ ಲಿಮಿಟೆಡ್ ಗೆ ಸೇರಿದರು.ರೋಶಿನಿ ಅವರು ೨೦೧೦ ರಲ್ಲಿ ಶಿಖರ್ ಮಹೋತೃ ಇವರನ್ನು ಮದುವೆಯಾದರು ಇವರು ಹಿ೦ದೂಸ್ತಾನ್ ಕ೦ಪ್ಯೂಟರ್ಸ್ ಲಿಮಿಟೆಡ್ ನ ಉಪಾದ್ಯಕ್ಶ್ರ್ರ್ರ್ರಾಗಿದ್ದರು.ಇವರಿಗೆ ಇಬ್ಬರು ಗ೦ಡು ಮಕ್ಕಳು ಅರ್ಮಾನ್(೨೦೧೩)ಮತ್ತು ಜಹಾನ್(೨೦೧೭).[೭] ಇವರು ಚೆನ್ನೈನಲ್ಲಿರುವ ಶ್ರೀ ಶಿವಸುಬ್ರಹ್ಮಣ್ಯ ನಾಡರ್ ಕಾಲೇಜಿನಲ್ಲಿ ಇ೦ಜಿನಿಯರಿ೦ಗ್ ಮುಗಿಸಿದ್ದಾರೆ.

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

  • ಶಿವ ನಾಡರ್
  • ಕಿರಣ್ ನಾಡರ್

ಉಲ್ಲೇಖಗಳು[ಬದಲಾಯಿಸಿ]

  1. http://www.sify.com/finance/fullstory.php?a=jhcj6lghiei&title=Roshni_Nadar_is_CEO_of_HCL_Corporation
  2. https://www.forbes.com/power-women/list/