ರಾಮ ಶಾಮ ಭಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಮೇಶ್ ಅರವಿಂದ್ ನಿರ್ದೇಶಿಸಿ ಕಮಲ್ ಹಾಸನ್ ಜೊತೆಯಾಗಿ ಅಭಿನಯಿಸಿದ ಯಶಸ್ವಿ ಕನ್ನಡ ಚಲನಚಿತ್ರ.

ಇವರಿಗೆ ಶ್ರುತಿ ಮತ್ತು ಊರ್ವಶಿ ಉತ್ತಮ ಜೊತೆ ನೀಡಿದ್ದಾರೆ.

ಇದು ಬಾಲು ಮಹೇಂದ್ರ ನಿರ್ದೇಶನದ ಸತಿ ಲೀಲಾವತಿ ತಮಿಳು ಚಿತ್ರದ ಕನ್ನಡ ಅವತರಣಿಕೆ.

ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನವಿದೆ.

ಸಹ ತಾರಾಗಣದಲ್ಲಿ ಡೈಸಿ ಬೋಪಣ್ಣ, ಅನಿರುದ್ಧ್ ಹಾಗು ದತ್ತಣ್ಣ ಇದ್ದಾರೆ.

ಚಿತ್ರ ನಿರ್ಮಾಪಕರು: ಕೆ. ಮಂಜು

ಬಿಡುಗಡೆ: ೨೦೦೫