ರಾಮರಾಜ್ಯದಲ್ಲಿ ರಾಕ್ಷಸರು (ಚಲನಚಿತ್ರ)
ಗೋಚರ
| ರಾಮರಾಜ್ಯದಲ್ಲಿ ರಾಕ್ಷಸರು (ಚಲನಚಿತ್ರ) | |
|---|---|
| ರಾಮರಾಜ್ಯದಲ್ಲಿ ರಾಕ್ಷಸರು | |
| ನಿರ್ದೇಶನ | ಡಿ.ರಾಜೇಂದ್ರಬಾಬು |
| ನಿರ್ಮಾಪಕ | ಕೆ.ಸಿ.ಎನ್.ಮೋಹನ್ |
| ಪಾತ್ರವರ್ಗ | ಶಂಕರನಾಗ್ ಗಾಯತ್ರಿ, ಗೀತಾ ಅನಂತನಾಗ್, ಸುಧೀರ್, ಸೋನಿಕ ಗಿಲ್, ಶಶಿಕುಮಾರ್, ರಮೇಶ್ ಭಟ್ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
| ಬಿಡುಗಡೆಯಾಗಿದ್ದು | ೧೯೯೦ |
| ಚಿತ್ರ ನಿರ್ಮಾಣ ಸಂಸ್ಥೆ | ಪ್ರಗತಿ ಎಂಟರ್‍ಪ್ರೈಸಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಚಿತ್ರವನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಮೋಹನ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಗಾಯತ್ರಿ, ಗೀತಾ ಅನಂತನಾಗ್, ಸುಧೀರ್, ಸೋನಿಕ ಗಿಲ್, ಶಶಿಕುಮಾರ್, ರಮೇಶ್ ಭಟ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಬಸವರಾಜ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.
ಪಾತ್ರವರ್ಗ
[ಬದಲಾಯಿಸಿ]- ಶಂಕರನಾಗ್
- ಅನಂತನಾಗ್
- ಸೋನಿಕಾ ಗಿಲ್
- ಗಾಯತ್ರಿ
- ಶಶಿಕುಮಾರ್
- ದೊಡ್ಡಣ್ಣ
- ಸುಧೀರ್
- ಅಯ್ಯಪ್ಪ
- ಲಕ್ಷ್ಮಣ್
- ಪ್ರಕಾಶ್ ರಾಜ್
- ಪಂಡರಿಬಾಯಿ
- ಅಭಿನಯ
- ಸಿಹಿಕಹಿ ಗೀತ
- ಬೇಬಿ ರೇಖಾ
- ರಮೇಶ್ ಭಟ್
- ಸದಾಶಿವ ಬ್ರಹ್ಮಾವರ್
- ಬ್ಯಾಂಕ್ ಜನಾರ್ಧನ್
- ಕೃಷ್ಣೇಗೌಡ
- ಗಿರಿಜಾ ಲೋಕೇಶ್
- ಶನಿ ಮಹದೇವಪ್ಪ
- ಎಂ ಎಸ್ ಕಾರಂತ್
- ನೀಗ್ರೋ ಜಾನಿ