ಮ್ಯಾನ್ ಬುಕರ್ ಪ್ರಶಸ್ತಿ
ಗೋಚರ
(ಮ್ಯಾನ್ ಬೂಕರ್ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)
Man Booker Prize | |
---|---|
![]() | |
Description | Best original full-length novel, written in the English language, by a citizen of the Commonwealth of Nations, Republic of Ireland, or Zimbabwe |
Location | Guildhall, London, England |
Country | ಯುನೈಟೆಡ್ ಕಿಂಗ್‌ಡಂ ![]() |
Presented by | Man Group |
First award | 1969 |
Website | www.themanbookerprize.com |
ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ.
೨೦೦೮ರಲ್ಲಿ ಬೆಸ್ಟ್ ಅಫ್ ಬೂಕರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ ಕೊಡಲಾಯಿತು. ಇದೇ ಕೃತಿಗೆ ಬೂಕರ್ ಅಫ್ ಬೂಕರ್ ಪ್ರಶಸ್ತಿಯನ್ನು ೧೯೯೩ರಲಿ ಕೊಡಲಾಗಿತ್ತು.
ಕನ್ನಡಕ್ಕೆ ಬೂಕರ್
[ಬದಲಾಯಿಸಿ]ಬಹಳ ಕಾಲದ ಬಳಿಕ ೨೦೨೫ ರಲ್ಲಿ ಕನ್ನಡಕ್ಕೆ ಈ ಗರಿಮೆಯು ದೊರೆತಿದ್ದು, ಕನ್ನಡದ ಬರಹಗಾತಿ ಬಾನು ಮುಷ್ತಾಕ್ ರವರ 'ಎದೆಯ ಹಣತೆ' ಎಂಬ ಕಥಾಸಂಕಲನಕ್ಕೆ ಬೂಕರ್ ಗರಿಮೆಯು ದೊರೆತಿದೆ. ಇದನ್ನು ಆಂಗ್ಲದಲ್ಲಿ 'ಹಾರ್ಟ್ ಲ್ಯಾಂಪ್' ಎಂಬ ಹೆಸರಿನಲ್ಲಿ ದೀಪಾ ಬಸ್ತಿ ಯವರು ಆಂಗ್ಲಕ್ಕೆ ನುಡಿಮಾರ್ಪುಗೊಳಿಸಿದ್ದರು. ಗರಿಮೆಯು ೫೦ ಲಕ್ಷ ರೂಪಾಯಿಗಳ ಮೊತ್ತವನ್ನು ಹೊಂದಿದ್ದು ಬಾನು ಮತ್ತು ದೀಪಾ ಇಬ್ಬರು ಈ ಮೊತ್ತವನ್ನು ಹಂಚಿಕೊಂಡಿದ್ದಾರೆ.