ಮ್ಯಾಥ್ಯೂ ಪೆರ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಥ್ಯೂ ಪೆರ್ರಿ
ಮ್ಯಾಥ್ಯೂ ಪೆರ್ರಿ, 2013
ಜನನ
ಮ್ಯಾಥ್ಯೂ ಲ್ಯಾಂಗ್ಫೋರ್ಡ್ ಪೆರ್ರಿ

ಆಗಸ್ಟ್ 19, 1969
ವಿಲಿಯಮ್ಸ್ಟೌನ್, ಮ್ಯಾಸಚೂಸೆಟ್ಸ್
ಮರಣಅಕ್ಟೋಬರ್ 28,2023
ನಾಗರಿಕತೆಕೆನಡ, ಅಮೇರಿಕ (ಎರಡರ)
ವಿದ್ಯಾಭ್ಯಾಸಅಮೇರಿಕನ್ ವಿಶ್ವವಿದ್ಯಾಲಯ
ವೃತ್ತಿನಟ
Years active1979-2022
Known forಫ್ರೆಂಡ್ಸ್ 
ಪೋಷಕ
ಜಾನ್ ಬೆನೆಟ್ ಪೆರ್ರಿ (ತಂದೆ)
ಕೀತ್ ಮಾರಿಸನ್ (ಮಲತಂದೆ)
ಸುಝೇನ್ ಮೇರಿ ಮಾರಿಸನ್ (ತಾಯಿ)

ಮ್ಯಾಥ್ಯೂ ಲ್ಯಾಂಗ್ಫೋರ್ಡ್ ಪೆರ್ರಿ(1969-2023) ಒರ್ವ ಆಂಗ್ಲಭಾಷಾ ನಟ. ದೂರದರ್ಶನ ಹಾಸ್ಯ ಸರಣಿ ಫ್ರೆಂಡ್ಸ್ ನಲ್ಲಿನ ಇವರ  ಚಾಂಡ್ಲರ್ ಬಿಂಗ್ ಪಾತ್ರದಿಂದ ಬಹಳ ಪ್ರಸಿದ್ದಿಗಳಿಸಿದರು. [೧][೨]

ಇವರು ಹಲವಾರು ಚಲನಚಿತ್ರಗಳಲ್ಲಿಯು ಸಹ ನಟಿಸಿದ್ದಾರೆ.[೩]

ಆರಂಭಿಕ ಜೀವನ[ಬದಲಾಯಿಸಿ]

ಪೆರ್ರಿ ಅವರು ಮ್ಯಾಸಚೂಸೆಟ್ಸ್ನ ವಿಲಿಯಂಸ್ಟೌನ್ನಲ್ಲಿ ಜನಿಸಿದರು. ಅವರ ತಾಯಿ, ಸುಝೇನ್ ಮೇರಿ ಮಾರಿಸನ್, ಕೆನೆಡ ಪತ್ರಕರ್ತೆ ಮತ್ತು ಕೆನಡ ಪ್ರಧಾನಿ ಪಿಯರೆ ಟ್ರುಡೆವ್ ಅವರ ಮಾಜಿ ಪತ್ರಿಕಾ ಕಾರ್ಯದರ್ಶಿ ಆಗಿದ್ದರು. ಅವರ ತಂದೆ, ಜಾನ್ ಬೆನೆಟ್ ಪೆರ್ರಿ (ಜನನ 1941), ಒಬ್ಬ ಅಮೇರಿಕನ್ ನಟ ಮತ್ತು ಮಾಡೆಲ್ ಆಗಿದ್ದರು.[೪][೫][೬]


ವೈಯಕ್ತಿಕ ಜೀವನ[ಬದಲಾಯಿಸಿ]

ಪೆರ್ರಿ ಅವರು ಅಮೆರಿಕ ಮತ್ತು ಕೆನಡಾ ಎರಡರ ಪೌರತ್ವವನ್ನು ಹೊಂದಿದ್ದಾರೆ.[೭] ಅವರು 1995 ರಿಂದ 1996 ರವರೆಗೂ ಜೂಲಿಯಾ ರಾಬರ್ಟ್ಸ್ ಮತ್ತು 2006 ರಿಂದ 2012ರವರೆಗೂ ಲಿಜ್ಜಿ ಕ್ಯಾಪ್ಲಾನ್ರನ್ನು ಡೇಟಿಂಗ್ ಮಾಡಿದರು.[೮][೯] [೧೦]

ಉಲ್ಲೇಖಗಳು[ಬದಲಾಯಿಸಿ]

  1. "Matthew Perry - Awards & Nominations". Movies.msn.com. Archived from the original on ನವೆಂಬರ್ 8, 2009. Retrieved December 24, 2011.
  2. "Matthew Perry Credits". Hollywood.com. Retrieved December 24, 2011.
  3. "Fallout: New Vegas Voice Cast Includes Matthew Perry, Wayne Newton, Zach Levi". Cinemablend.com. August 10, 2010. Archived from the original on ಡಿಸೆಂಬರ್ 1, 2017. Retrieved December 24, 2011.
  4. "Matthew Perry Biography". Filmreference.com. Retrieved September 26, 2010.
  5. Kennedy, Dana (August 18, 2002). "The Fame He Craved Came, but It Wasn't Enough". ದ ನ್ಯೂ ಯಾರ್ಕ್ ಟೈಮ್ಸ್. Retrieved September 30, 2011. Mr. Perry, whose parents divorced when he was a baby, was raised by his mother, Suzanne Morrison,
  6. "Mr. and Mrs. John Bennett Perry". Ottawa Citizen. Ottawa, Ontario, Canada. September 23, 1968. The marriage of Suzanne Marie Langford...
  7. John Buccigross. "This blog should tell you Sens, Ducks on very different paths". ESPN. Retrieved December 31, 2010.
  8. "Matthew Perry's Student Body Hookup". TMZ.com. November 16, 2006. Retrieved August 12, 2012.
  9. Fisher, Kelly (September 10, 2011). "Matthew Perry And Lizzy Caplan: Another Hollywood Odd Couple? (PHOTO)". Huffington Post.
  10. Takeda, Allison (October 18, 2013). "Matthew Perry, Lizzy Caplan Quietly Split, "Haven't Been Together for a Long Time"". Us Weekly. Retrieved October 19, 2013.

ಬಾಹ್ಯ ಕೊಂಡಿಗಳು[ಬದಲಾಯಿಸಿ]